RCB ನಾಯಕ ಫಾಫ್ ಡುಪ್ಲೆಸಿಸ್ ಪತ್ನಿ ಯಾರು ಗೊತ್ತಾ? ನಟಿ ಅನುಷ್ಕಾ ಶರ್ಮಾಗಿಂತಲೂ ಅಂದದಲ್ಲಿ ಒಂದು ಹೆಜ್ಜೆ ಮುಂದೆಯೇ ಈ ಅಪ್ಸರೆ

Sat, 18 May 2024-4:00 pm,

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಪತ್ನಿ ಇಮಾರಿ ವಿಸ್ಸರ್ ಅಂದದಲ್ಲಿ ಯಾವ ನಟಿಯರಿಗೂ ಕಡಿಮೆಯಿಲ್ಲ

ಇಮಾರಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದು, ಆಗಾಗ ತನ್ನ ಆಕರ್ಷಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇಮಾರಿ ವಿಸ್ಸರ್’ಗೆ ಭಾರತೀಯ ಉಡುಗೆಗಳೆಂದರೆ ಬಲು ಪ್ರೀತಿ. ಒಂದೊಮ್ಮೆ ಗ್ಲೆನ್ ಮ್ಯಾಕ್ಸ್‌ವೆಲ್ ಮದುವೆಯ ಪಾರ್ಟಿಯಲ್ಲಿ ಇಮಾರಿ ಸೀರೆಯಲ್ಲಿ ಮಿಂಚಿದ್ದರು.

ಫಾಫ್ ಡು ಪ್ಲೆಸಿಸ್ ಸುಮಾರು 10 ವರ್ಷಗಳ ಹಿಂದೆ 23 ನವೆಂಬರ್ 2013 ರಂದು ಇಮರಿ ವಿಸ್ಸರ್ ಅವರನ್ನು ವಿವಾಹವಾದರು. ಈ ತಾರಾ ಜೋಡಿಯು ಕೇಪ್ ಟೌನ್ ಬಳಿಯ ಕ್ಲೈನ್ ​​ಜಲ್ಜೆ ವೈನ್ ಎಸ್ಟೇಟ್‌’ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಅಂದಹಾಗೆ ಮದುವೆಯಾಗುವ ಮೊದಲು, ಫಾಫ್ ಮತ್ತು ಇಮಾರಿ ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.

ಇಮರಿ ಡು ಪ್ಲೆಸಿಸ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷ 28 ಸಾವಿರ ಫಾಲೋವರ್ಸ್’ಗಳನ್ನು ಹೊಂದಿದ್ದಾರೆ.

ಅಂದಹಾಗೆ ಇಮಾರಿ ಡು ಪ್ಲೆಸಿಸ್ ವೃತ್ತಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದಾರೆ. ಈ ಸ್ಟಾರ್ ದಂಪತಿಗೆ 2013 ರಲ್ಲಿ ಅವಳಿ ಹೆಣ್ಣು ಮಕ್ಕಳು ಜನಿಸಿದ್ದು, ಅವರ ಹೆಸರು ಎಮಿಲಿ ಮತ್ತು ಜೋಯ್.

ZEENEWS TRENDING STORIES

By continuing to use the site, you agree to the use of cookies. You can find out more by Tapping this link