ಹಾರ್ಡ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಐಷಾರಾಮಿ ಜೀವನ ಹೇಗಿದೆ ನೋಡಿ!
)
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಹಾರ್ದಿಕ್ ಪಾಂಡ್ಯಗೆ ಲಕ್ಸುರಿ ವಾಚ್ ಗಳ ಮೇಲೆ ಒಂದು ರೀತಿ ವ್ಯಾಮೋಹವಿದೆ. ಲಕ್ಷ ಲಕ್ಷ ಅಲ್ಲ ಕೋಟಿ ಕೋಟಿ ಬೆಲೆಬಾಳುವ ಕೈಗಡಿಯಾರಗಳನ್ನು ಅವರು ಧರಿಸುತ್ತಾರೆ. ಕೋಟಿ ಕೋಟಿ ಬೆಲೆ ಬಾಳುವ ಕಾರುಗಳು ಕೂಡ ಅವರ ಸಂಗ್ರಹದಲ್ಲಿವೆ. ಕೋಟಿ ಕೋಟಿ ವರಮಾನ ಹೊಂದಿರುವ ಹಾರ್ದಿಕ್ ಪಾಂಡ್ಯ ಐಷಾರಾಮಿ ಜೀವನ ನಡೆಸುತ್ತಾರೆ.
)
ಹಾರ್ದಿಕ್ ಪಾಂಡ್ಯ ಆಗಾಗ ವಿದೇಶಗಳಿಂದ ಆಮದು ಮಾಡಿದ ಕೈಗಡಿಯಾರ(imported watches)ಗಳನ್ನು ಧರಿಸುವ ಮೂಲಕ ಗಮನಸೆಳೆಯುತ್ತಾರೆ. ಅವರು ಧರಿಸುವ ಕೈಗಡಿಯಾರಕ್ಕೆ 5 ಕೋಟಿ ರೂ. ಬೆಲೆ ಇದೆ.
)
ಹಾರ್ದಿಕ್ ಪಾಂಡ್ಯ ಲಕ್ಸುರಿ ಕಾರುಗಳ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ. ಟೀಂ ಇಂಡಿಯಾದ ಆಲ್ ರೌಂಡರ್ Lamborgini Evo ಸೇರಿದಂತೆ ಅನೇಕ ಕಾರುಗಳನ್ನು ತಮ್ಮ ಸಂಗ್ರಹದಲ್ಲಿಟ್ಟುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಮತ್ತು ಪುತ್ರ ಅಗಸ್ತ್ಯನೊಂದಿಗೆ ಇರುವ ಖುಷಿಯ ಕ್ಷಣಗಳು.
ಹಾರ್ದಿಕ್ ಪಾಂಡ್ಯ ತಮ್ಮ ಮತ್ತೊಂದು ಐಷಾರಾಮಿ ಕಾರು ರೋಲ್ಸ್ ರಾಯ್ಸ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು.