30 ವರ್ಷ ಬಳಿಕ ದಸರಾ ಹಬ್ಬದಿಂದ ಈ ರಾಶಿಗಳಿಗೆ ಹಣದ ಹೊಳೆ.. ಅದೃಷ್ಟದ ಬಾಗಿಲು ತೆರೆದು ಹುಡುಕಿ ಬರುತ್ತೆ ಲಕ್ಷಾಧಿಪತಿ ಭಾಗ್ಯ, ಅಷ್ಟೈಶ್ವರ್ಯ ಪ್ರಾಪ್ತಿ.. ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ !

Sat, 05 Oct 2024-6:24 am,

ದಸರಾ ಹಬ್ಬದ ಸಮಯದಲ್ಲಿ ಶನಿ, ಸೂರ್ಯ ಮತ್ತು ಬುಧ ಸಂಚಾರದಿಂದ ಶಶ ರಾಜಯೋಗ, ಬುಧಾದಿತ್ಯ ಯೋಗ ರೂಪುಗೊಂಡಿವೆ. ಇದು ಕೆಲವು ರಾಶಿಗಳ ಅದೃಷ್ಟವನ್ನು ಬೆಳಗಲಿವೆ. 

ವೃಷಭ ರಾಶಿ : ವ್ಯಾಪಾರದಲ್ಲಿ ಸಾಕಷ್ಟು ಲಾಭ ಕಾಣುವಿರಿ. ಕಚೇರಿಯಲ್ಲಿ ನಿಮ್ಮ ಕೆಲವನ್ನು ಬಾಸ್‌ ಮೆಚ್ಚುವರು. ಸಾಲಬಾಧೆಯಿಂದ ಮುಕ್ತರಾಗುವಿರಿ. ಆದಾಯದ ಹೊಸ ಮೂಲಗಳು ಹುಟ್ಟಿಕೊಂಡು ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮನೆಯಲ್ಲಿ ಸಂತಸ ನೆಲೆಸುವುದು.

ತುಲಾ ರಾಶಿ : ಆದಾಯ ದುಪ್ಪಟ್ಟಾಗುವುದು. ಹಣ ಸಂಪಾದಿಸಲು ಅನೇಕ ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು. ಮನೆಯಲ್ಲಿ ಸಂತೋಷ ನೆಲೆಸುವುದು. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಜೊತೆಗೆ ಹಣಕಾಸಿನ ತೊಂದರೆ ದೂರವಾಗುವುದು. 

ಕರ್ಕಾಟಕ ರಾಶಿ : ಅದೃಷ್ಟ ಸಂಪೂರ್ಣವಾಗಿ ನಿಮ್ಮ ಪರವಾಗಲಿದೆ. ವಿರೋಧಿಗಳು ಸಹ ನಿಮ್ಮಿಂದ ದೂರ ಸರಿಯುವರು. ವ್ಯಾಪಾರಸ್ಥರಿಗೆ ಇದು ಉತ್ತಮ ಸಮಯವಾಗಿದೆ. ಲಾಭ ಹೆಚ್ಚಾಗಲಿದೆ. ಹೂಡಿಕೆ ಮಾಡಲು ಇದು ಸೂಕ್ತ ಕಾಲವಾಗಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link