ಗೌತಮ್ ಗಂಭೀರ್‌ನಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ... ಈ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ಇಟ್ಟ ವಿಶೇಷ ಹೆಸರಗಳೇನು ಗೊತ್ತಾ?
ವಿರಾಟ್ ಕೊಹ್ಲಿ ತಮ್ಮ ಮಕ್ಕಳಿಗೆ ವಿಭಿನ್ನ ಮತ್ತು ವಿಶಿಷ್ಟವಾದ ಹೆಸರುಗಳನ್ನು ಇಟ್ಟಿದ್ದು, ಮಗನಿಗೆ ಅಕಾಯಾ ಎಂದು ಮತ್ತು ತಮ್ಮ ಮಗಳಿಗೆ ವಾಮಿಕಾ ಎಂದು ಹೆಸರಿಟ್ಟಿದ್ದಾರೆ. ವಾಮಿಕಾ ಎಂದರೆ ಮಾತೆ ದುರ್ಗೆ. ಅಕಾಯ ಎಂದರೆ ದೇಹವಿಲ್ಲದವನು, ರೂಪವಿಲ್ಲದವನು ಅಂದರೆ ಶಿವ ಎಂದರ್ಥ
ಹರ್ಭಜನ್ ಸಿಂಗ್ ತನ್ನ ಮಗಳಿಗೆ ಹೀನಾ ಹೀರ್ ಎಂದು ಹೆಸರಿಟ್ಟಿದ್ದಾರೆ. ಹೀನಾಯ ಹೀರ್ ಎಂದರೆ ಸುಂದರ ದೇವತೆ.
ಕ್ರಿಕೆಟಿಗ ಆಶಿಶ್ ನೆಹ್ರಾ, ಅವರು ತಮ್ಮ ಮಗಳಿಗೆ ಅರಿಯಾನಾ ನೆಹ್ರಾ ಎಂದು ಮತ್ತು ಈ ಹೆಸರಿನ ಅರ್ಥವು ತುಂಬಾ ಪವಿತ್ರವಾಗಿದೆ.
ಸದ್ಯ ಟೀಮ್ ಇಂಡಿಯ ನೂತನ ಕೋಚಾಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ಅವರು ಕೂಡ ಹೆಸರನ್ನು ವಿಶೇಷವಾಗಿ ಇಟ್ಟಿದ್ದಾರೆ ಅದರಲ್ಲಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅಜಿನ್ ಮತ್ತು ಅನೈಜಾ ಎಂಬ ಹೆಸರನ್ನು ಇಟ್ಟಿದ್ದಾರೆ. ಅಜಿನ್ ಮತ್ತು ಅಜೈನಾ ಅಂದರೆ ಗೌರವಾನ್ವಿತ.
ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ಮಕ್ಕಳಿಗೆ ವಿಶಿಷ್ಟವಾದ ಹೆಸರುಗಳನ್ನು ಇಟ್ಟಿದ್ದಾರೆ. ಮಹೇಂದ್ರ ಸಿಂಗ್ ಧೋನಿ ತಮ್ಮ ಮಗಳಿಗೆ ಜೀವಾ ಎಂದು ಹೆಸರಿಟ್ಟಿದ್ದಾರೆ. ಜೀವ ಎಂದರೆ ಬುದ್ಧಿವಂತ, ಬೆಳಕು, ಹೊಳೆಯುವ, ದೇವರ ಬೆಳಕು.