ಹೊಸ ವರ್ಷದ ಆರಂಭದಿಂದಲೇ ಈ ರಾಶಿಯವರಿಗೆ ಗುರು ದೆಸೆ ! ಅಪಾರ ಕೀರ್ತಿ ಸಂಪತ್ತು ಕರುಣಿಸಲಿದ್ದಾನೆ ಬೃಹಸ್ಪತಿ !

Fri, 22 Dec 2023-8:13 am,

ಹೊಸ ವರ್ಷದ ಆರಂಭದಿಂದಲೇ  ಈ ರಾಶಿಯವರಿಗೆ ಅದೃಷ್ಟ ಕರುಣಿಸಲಿದ್ದಾನೆ ಗುರು. ಇಲ್ಲಿವರೆಗಿನ ಕಷ್ಟಗಳು ಕಳೆದು ಸಂತಸದ ಹೊನಲು ಹರಿಸಲಿದ್ದಾನೆ.  

ಮೇಷ ರಾಶಿಯವರ ಭವಿಷ್ಯ ಬೆಳಗುತ್ತದೆ. ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ವಿವಾಹಿತರ ಜೀವನದಲ್ಲಿನ  ಸಮಸ್ಯೆಗಳು ಕೊನೆಗೊಳ್ಳುವ ಸಾಧ್ಯತೆಗಳಿವೆ. ಉನ್ನತ ಶಿಕ್ಷಣಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿವೆ. 

ಕರ್ಕ ರಾಶಿಯವರಿಗೆ ಗುರು ಸಂತೋಷವನ್ನು ಕರುಣಿಸುತ್ತಾನೆ. ದೀರ್ಘಕಾಲದಿಂದ ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದ ಜನರು ಈ ಅವಧಿಯಲ್ಲಿ ಬಯಸಿದ ಸ್ಥಳದಲ್ಲಿ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ನಿಮ್ಮ ಆದಾಯ ಹೆಚ್ಚಾಗುತ್ತದೆ. 

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶುಭವಾಗಲಿದೆ. ಸಂತಾನ ಭಾಗ್ಯ ಒದಗಿ ಬರುವುದು. ಕುಟುಂಬ ಸದಸ್ಯರ ನಡುವೆ ಸೌಹಾರ್ದ ಸಂಬಂಧ ಹೆಚ್ಚಾಗುವುದು. ವಿದೇಶಕ್ಕೆ ಹೋಗುವ ಅವಕಾಶಗಳು ನಿಮ್ಮ ಜೀವನದಲ್ಲಿ ಬರಬಹುದು. ವೃತ್ತಿಪರ ಜೀವನವು ಉತ್ತಮವಾಗಿ ಸಾಗುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link