ಈ ಪುಟ್ಟ ಹುಡುಗಿ ಈಗ 263 ಕೋಟಿ ಆಸ್ತಿಯ ಒಡತಿ..!ಗೆಸ್‌ ಮಾಡಿ ನೋಡೋಣ..

Wed, 17 Jul 2024-2:29 pm,

ಈ ಪುಟ್ಟ ಹುಡುಗಿ ಬಾಲಿವುಡ್‌ ಸಿನಿಮಾದ ಸ್ಟಾರ್‌ ನಟಿ ಶಾಲೆಗೆ ಹೋಗದಿದ್ರು ಇಂದು ಈಕೆ ಕೋಟಿ ಆಸ್ತಿಯ ಒಡತಿ  

ಈ ಫೊಟೊದಲ್ಲಿರುವ ಪುಟ್ಟ ಹುಡುಗಿ ಬೇರೆ ಯಾರೂ ಅಲ್ಲ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ಕತ್ರೀನಾ ಕೈಫ್‌.  

ಕತ್ರಿನಾ ಕೈಫ್‌ ಅತೀ ಸಣ್ಣ ವಯಸ್ಸಿನಲ್ಲಿಯೇ ಮಾಡಿಲಿಂಗ್‌ ಮಾಡಬೇಕೆಂದು ಶಾಲೆ ತೊರೆದು ಮಾಡೆಲೆಂಗ್‌ ಫೀಲ್ಟ್‌ಗೆ ಇಳಿದವರು.  

ಕತ್ರಿನಾ ಕೈಫ್‌ ಅವರು ಪುಟ್ಟ ಬಾಲಕಿಯಾಗಿರುವಾಗಲೇ ಅವರ ತಂದೆ ತಾಯಿ ವಿಚ್ಚೇದನ ಪಡೆದರು.  

ಅತೀ ಸಣ್ಣ ವಯಸ್ಸಿನಲ್ಲಿಯೇ ಸಿನಿಮಾಗೆ ಕಾಲಿಟ್ಟ ನಟಿಯ ಮೊದಲ ಸಿನಿಮಾವೇ ಫ್ಲಾಪ್‌ ಆಗಿತ್ತು. ಇದುವೇ ನಟಿಗೆ ದೊಡ್ಡ ಇನ್ನಡೆಯಾಗಿ ಕಾಡಿತ್ತು.  

ಇಂದು ಕತ್ರೀನಾ ಕೈಫ್‌ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿ. ನಟಿಯ ಸಿನಿಮಾ ಡೇಟ್ಸ್‌ಗಾಗಿ ನಿರ್ಮಾಕರು ಲೈನ್‌ನಲ್ಲಿ ನಿಲ್ಲುತ್ತಾರೆ.  

ಇತ್ತೀಚೆಗೆ ಹೊರಬಿದ್ದಿರುವ ವರದಿಗಳ ಪ್ರಕಾರ ನಟಿಯು ಬರೋಬ್ಬರಿ 263 ಕೋಟಿ ಆಸ್ತಿ ಹೊಂದಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link