ಇಂದಿನಿಂದ ಈ ರಾಶಿಯವರಿಗೆ ರಾಜಯೋಗ ಶುರು ! ಇನ್ನು ಧನ ಸಂಪತ್ತಿಗಿಲ್ಲ ಕೊರತೆ!

Thu, 17 Aug 2023-9:35 am,

ಜ್ಯೋತಿಷ್ಯದಲ್ಲಿ ಬುಧ ಮತ್ತು ಸೂರ್ಯನನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸೂರ್ಯ ಮತ್ತು ಬುಧ ಸಂಯೋಗವು ಬುಧಾದಿತ್ಯ ಯೋಗವನ್ನು ರೂಪಿಸುತ್ತದೆ. 

ಇಂದು ಸೂರ್ಯ ಸಂಕ್ರಮಣದಿಂದ  ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಮೂರು ರಾಶಿಯವರಿಗೆ ಈ ಯೋಗವು ತುಂಬಾ ಮಂಗಳಕರವಾಗಿರುತ್ತದೆ.   

ಮೇಷ ರಾಶಿ: ಬುಧಾದಿತ್ಯ ರಾಜಯೋಗದ ಗರಿಷ್ಠ ಲಾಭ ಮೇಷ ರಾಶಿಯವರ ಜೀವನದಲ್ಲಿ ಕಂಡು ಬರುತ್ತದೆ. ಈ ರಾಶಿಯವರು ದೊಡ್ಡ ಮೊತ್ತದ ಹಣವನ್ನು ಪಡೆಯಲಿದ್ದಾರೆ. ಕೆಲಸ ಮಾಡುವವರಿಗೆ ಬಡ್ತಿ ಸಿಗಬಹುದು. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಉದ್ಯಮಿಗಳಿಗೂ ಇದು ಅನುಕೂಲಕರ ಸಮಯ.  ಅದೃಷ್ಟದ ಸಹಾಯದಿಂದ ಕೆಲಸವು ಪೂರ್ಣಗೊಳ್ಳುತ್ತದೆ. 

ಕರ್ಕಾಟಕ ರಾಶಿ : ಬುಧಾದಿತ್ಯ ರಾಜಯೋಗವು ಕರ್ಕಾಟಕ ರಾಶಿಯವರಿಗೆ ಅಗಾಧವಾದ ಲಾಭಗಳನ್ನು ನೀಡಲಿದೆ. ನಿಮಗೆ ಹಣ ಸಿಗುತ್ತದೆ. ಇದ್ದಕ್ಕಿದ್ದಂತೆ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ವೃತ್ತಿಜೀವನದಲ್ಲಿ ಮುಂದುವರಿಯಲು ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಜೀವನದಲ್ಲಿ ನೆಮ್ಮದಿ -ಸಮೃದ್ದಿ ಹೆಚ್ಚಾಗುತ್ತವೆ. 

ತುಲಾ ರಾಶಿ: ಬುಧಾದಿತ್ಯ ರಾಜಯೋಗವು ತುಲಾ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಇವರ ಆದಾಯದಲ್ಲಿ ದೊಡ್ಡ ಮಟ್ಟದ ಜಂಪ್ ಇರುತ್ತದೆ. ಇದರಿಂದಾಗಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಸಾಲವನ್ನು ಮರುಪಾವತಿ ಮಾಡುವಲ್ಲಿ ಯಶಸ್ವಿಯಾಗುತ್ತೀರಿ. ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳಲಿವೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು  ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link