ನವರಾತ್ರಿ ಮೊದಲ ದಿನವೇ ಈ ರಾಶಿಯಲ್ಲಿ ಎರಡು ರಾಜಯೋಗ !ಇಂದಿನಿಂದ ಒಲಿದು ಬರುವುದು ಅಷ್ಟೈಶ್ವರ್ಯ !ಇಟ್ಟ ಹೆಜ್ಜೆ ಗೆಲುವಿನ ದಡವನ್ನೇ ಸೇರುವುದು

Thu, 03 Oct 2024-8:47 am,

ನವರಾತ್ರಿಯಲ್ಲಿ ಶುಕ್ರನಿಂದ ಮಾಳವ್ಯ ರಾಜಯೋಗ ರೂಪುಗೊಂಡರೆ, ಬುಧನಿಂದ ಭದ್ರ ರಾಜಯೋಗ ಸೃಷ್ಟಿಯಾಗುತ್ತದೆ.ಇದರಿಂದಾಗಿ ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ.  ಈ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಹೊಂದಬಹುದು.  

ಈ ಸಮಯದಲ್ಲಿ ನೀವು ಹಾಕುವ ಯೋಜನೆಗಳು ಯಶಸ್ವಿಯಾಗುತ್ತವೆ.ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಯಾಗುವುದು.ಸಾಲದಿಂದ ಮುಕ್ತಿಯಾಗುವ ಸಾಧ್ಯತೆಯಿದೆ.ವೈವಾಹಿಕ ಜೀವನದಲ್ಲಿ ಎದುರಾಗಿದ್ದ ಸಮಸ್ಯೆಗಳು ನಿವಾರಣೆಯಾಗುವುದು.ವಿವಾಹ ಯೋಗ ಕೂಡಿ ಬರುವುದು.   

ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಹೊಸ ಉದ್ಯೋಗದ ಬಗ್ಗೆ ಯೋಚಿಸುತ್ತಿದ್ದರೆ ಕೆಲಸ ಬದಲಾಯಿಸಲು ಸೂಕ್ತ ಸಮಯ. ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುವಿರಿ.  ಈ ಸಮಯದಲ್ಲಿ ವಿದೇಶ ಪ್ರವಾಸ ಮಾಡಬಹುದು.     

ನಿಮ ಕೈ ಹಿಡಿಯುವುದು ಅದೃಷ್ಟ.ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ನಿಮ್ಮ ಮನಸ್ಸಿನ ಇಷ್ಟಾರ್ಥಗಳು ಈಡೇರುತ್ತವೆ.ನೀವು ಅಂದುಕೊಂಡ ಗುರಿ ಮುಟ್ಟುವಿರಿ.   

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link