ಆಪರೇಶನ್ ಬೇಕಾಗಿಯೇ ಇಲ್ಲ, ಈ ಹಣ್ಣನ್ನು ಒಮ್ಮೆ ತಿಂದರೆ ಸಾಕು ಮೂತ್ರದ ಮೂಲಕವೇ ಹೊರ ಬರುತ್ತದೆ ಕಿಡ್ನಿ ಸ್ಟೋನ್ !ನೋವು ಕೂಡಾ ತಿಳಿಯದು !
ಕಿಡ್ನಿಯಲ್ಲಿ ಶೇಖರಣೆಯಾಗುವ ಕಲ್ಮಶ ಇತರ ಬೇರೆ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹಾಗಾಗಿ ಇದನ್ನು ಶುದ್ದೀಕರಿಸಲು ಕೆಲವು ಹಣ್ಣುಗಳನ್ನು ಸೇವಿಸಬೇಕು.
ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲ ಕಿಡ್ನಿಯಲ್ಲಿರುವ ಕಲ್ಲುಗಳನ್ನು ಮೂತ್ರ ವಿಸರ್ಜನೆ ಮೂಲಕವೇ ಹೊರ ಹಾಕಲು ಸಹಾಯ ಮಾಡುತ್ತದೆ.
ನೀರಿನಿಂದ ಸಮೃದ್ದವಾಗಿರುವ ಈ ಹಣ್ಣಿನಲ್ಲಿ ಲೈಕೊಪಿನ್ ಮತ್ತು ಪೊಟ್ಯಾಷಿಯಂ ಸಮೃದ್ದವಗಿದೆ. ಇದು ಮೂತ್ರಪಿಂಡದಿಂದ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
ಅನಾನಾಸು ಬೋಮೊಲೈನ್ ಎನ್ನುವ ಸಂಯುಕ್ತವನ್ನು ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡಿ ಮೂತ್ರ ಪಿಂಡದ ಆರೋಗ್ಯವನ್ನು ಸುಧಾರಿಸುತ್ತದೆ.
ಫೈಬರ್ ಮತ್ತು ವಿಟಮಿನ್ ಸಿಯಲ್ಲಿ ಸಮೃದ್ದವಾಗಿರುವ ಸೇಬು ಮೂತ್ರ ಪಿಂಡದ ಕಾರ್ಯ ನಿರ್ವಹಣೆಯನ್ನು ಸುಧಾರಿಸುತ್ತದೆ. ಇದು ಕೊಲೆಸ್ಟ್ರಾಲ್ ಮತ್ತು ಬ್ಲಡ್ ಶುಗರ್ ಅನ್ನು ಕೂಡಾ ಕಡಿಮೆ ಮಾಡುತ್ತದೆ.
ಕಿತ್ತಳೆಯಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಷಿಯಂ ಹೇರಳವಾಗಿ ಇರುತ್ತದೆ. ಇದು ಮೂತ್ರ ಪಿಂಡವನ್ನು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.
ದ್ರಾಕ್ಷಿ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ. ಇದು ಮೂತ್ರ ಪಿಂಡದಲ್ಲಿನ ಕಲ್ಮಷಗಳನ್ನು ಸುಲಭವಾಗಿ ಹೊರ ಹಾಕುತ್ತದೆ
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.