ಗಜಕೇಸರಿ ಯೋಗ.. ಈ 3 ರಾಶಿಗಳ ಅದೃಷ್ಟದ ಬಾಗಿಲು ಓಪನ್‌, ಸಂಪತ್ತು ವೃದ್ಧಿ.. ಕೈ ತುಂಬಾ ದುಡ್ಡು, ಪ್ರತಿ ಕೆಲಸದಲ್ಲೂ ಯಶಸ್ಸು.. ರಾಜವೈಭೋಗ !

Mon, 29 Apr 2024-6:19 am,

Gajakesari Yoga Effects: ಮೇ ಮೊದಲ ವಾರದಲ್ಲಿ ಗುರು ಚಂದ್ರ ಯುತಿ ನಡೆಯಲಿದೆ. ಈ ಎರಡು ಗ್ರಹಗಳ ಸಂಕ್ರಮಣದೊಂದಿಗೆ ವಿಶೇಷವಾದ ಗಜಕೇಸರಿ ಯೋಗವು ರೂಪುಗೊಳ್ಳಲಿದೆ. ಇದು ಮೂರು ರಾಶಿಗಳಿಗೆ ಆರ್ಥಿಕ ಲಾಭದ ಜೊತೆ ಪ್ರತಿ ಕೆಲಸದಲ್ಲೂ ಜಯ ನೀಡಲಿದೆ.

ವೃಶ್ಚಿಕ ರಾಶಿ: ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಸಾಧಿಸುತ್ತಾರೆ. ಆರ್ಥಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರವನ್ನು ಪಡೆಯುತ್ತೀರಿ. ಜೀವನದಲ್ಲಿ ಸಂತೋಷದ ದಿನಗಳನ್ನು ಕಳೆಯುತ್ತಾರೆ.

ಮೇಷ ರಾಶಿ: ಅನೇಕ ಒಳ್ಳೆಯ ಸುದ್ದಿಗಳನ್ನು ಕೇಳುತ್ತಾರೆ. ಹೆಂಡತಿಯಿಂದ ಬೆಂಬಲವನ್ನು ಪಡೆಯುತ್ತಾರೆ. ದೊಡ್ಡ ಆರ್ಥಿಕ ಲಾಭವನ್ನು ಪಡೆಯುವಿರಿ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಆರ್ಥಿಕ ಸ್ಥಿತಿಯೂ ಸುಧಾರಿಸುವ ಸಾಧ್ಯತೆ ಇದೆ.

ಕನ್ಯಾ ರಾಶಿ: ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ವ್ಯಾಪಾರ ಮಾಡುವವರು ದುಪ್ಪಟ್ಟು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಧಾರ್ಮಿಕ ಆಸಕ್ತಿಯೂ ಹೆಚ್ಚುತ್ತದೆ. ದಾಂಪತ್ಯ ಜೀವನದಲ್ಲಿ ಮಾಧುರ್ಯ ಹೆಚ್ಚುತ್ತದೆ. ಕುಟುಂಬ ಸದಸ್ಯರಿಂದ ಬೆಂಬಲದಿಂದ ಹಿಡಿದ ಕೆಲಸದಲ್ಲಿ ಜಯಯ ಸಿಗುವುದು.

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link