15 ವರ್ಷದಿಂದ ಪ್ರೀತಿ, ಗುಟ್ಟಾಗಿ ನಡೆದ ಖ್ಯಾತ ನಟಿಯ ಮದುವೆ.. ಒಂದು ವರ್ಷದ ಬಳಿಕ ಹೊರಬಂತು ರಿಯಲ್‌ ಮ್ಯಾಟರ್!

Fri, 29 Nov 2024-3:49 pm,

ನಟಿ ಅಶ್ವಿನಿ ಸೀರಿಯಲ್ ಆರಂಭದಲ್ಲಿ ಆರತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಒಂದೆರಡು ವರ್ಷಗಳಲ್ಲಿ ಅವರು ಸೀರಿಯಲ್ ನಿಂದ ಹೊರ ಬಂದರು.ಅಶ್ವಿನಿ ಯೂಟೂಬ್ ಚಾನೆಲ್ ಮೂಲಕ ಫ್ಯಾನ್ಸ್‌ ಜೊತೆ ಸಂಪರ್ಕದಲ್ಲಿದ್ದರು. ಇದೀಗ ನಟಿ ಅಶ್ವಿನಿ ಗುಟ್ಟಾಗಿ ಮದುವೆ ಆಗಿದ್ದಾರೆ. ಈ ವಿಚಾರ ಒಂದು ವರ್ಷದ ಬಳಿಕ ಹೊರಬಂದಿದೆ. 

ನಟಿ ಅಶ್ವಿನಿ ಅಭಿಮಾನಿಗಳಿ ಶಾಕ್ ನೀಡಿದ್ದಾರೆ. ಅಶ್ವಿನಿ ತಮ್ಮ ಮದುವೆ ವಿಚಾರವನ್ನು ಒಂದು ವರ್ಷದ ವರೆಗೆ ಬಚ್ಚಿಟ್ಟಿದ್ದರು. ತಮ್ಮ ಮದುವೆ ವಾರ್ಷಿಕೋತ್ಸವದ ದಿನ ಈ ಸಂಗತಿಯನ್ನು ರಿವೀಲ್‌ ಮಾಡಿದ್ದಾರೆ. 

ಮೊದಲನೇ ವರ್ಷದ ವೆಡ್ಡಿಂಗ್‌ ಆನಿವರ್ಸರಿ ಸಂದರ್ಭದಲ್ಲಿ ಅಶ್ವಿನಿ ಮದುವೆ ವಿಚಾರವನ್ನು ರಿವೀಲ್ ಮಾಡಿ ಸರ್ಪ್ರೈಸ್ ನೀಡಿದ್ದಾರೆ. 

ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಮದುವೆ ಫೋಟೊಗಳನ್ನು ಶೇರ್ ಮಾಡಿ, ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಗಂಡನನ್ನು ಪರಿಚಯಿಸಿದ್ದಾರೆ. 

ಅಜಯ್ ಎಂಬುವವರುನ್ನು ಅಶ್ವಿನಿ 15 ವರ್ಷಗಳಿಂದ ಪ್ರೀತಿಸಿದ್ದರಂತೆ. 27/11/2024 ಇಂದು ಮದುವೆಯಾಗಿದ್ದಾರೆ. ಈ ವಿಷಯವನ್ನು ಈಗ ಬಹಿರಂಗಪಡಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link