ಸ್ವರ್ಗವೇ ಧರೆಗಿಳಿದಂತಿದೆ ! 3.4 ಎಕರೆಯಲ್ಲಿ ಚಾಚಿಕೊಂಡಿರುವ ಗೌತಮ್ ಅದಾನಿ ಬಂಗಲೆಯ ಫೋಟೋಗಳು ಇಲ್ಲಿವೆ
ಗೌತಮ್ ಅದಾನಿ ವಿಶ್ವದ ಶ್ರೀಮಂತ ವ್ಯಕ್ತಿಯಲ್ಲಿ ಒಬ್ಬರು.
ಗೌತಮ್ ಅದಾನಿ ದೆಹಲಿಯ ಲುಟಿಯೆನ್ಸ್‌ನ ಅತ್ಯಂತ ಐಷಾರಾಮಿ ಪ್ರದೇಶದಲ್ಲಿ ಕೋಟಿ ಮೌಲ್ಯದ ಬಂಗಲೆಯನ್ನು ಹೊಂದಿದ್ದಾರೆ.ಇದು ನೋಡಲು ತುಂಬಾ ಸುಂದರವಾಗಿದೆ.
ಈ ಮನೆಯನ್ನು ಸುಮಾರು 400 ಕೋಟಿ ರೂಪಾಯಿಗೆ ಖರೀದಿಸಿದೆ.ಅದಾನಿಯವರ ಈ ಮನೆ ದೆಹಲಿಯ ಲುಟ್ಯೆನ್ಸ್ ಭಗವಾನ್ ದಾಸ್ ರಸ್ತೆಯ ಬಳಿ ಇದೆ.
ದೆಹಲಿಯಲ್ಲಿರುವ ಗೌಮತ್ ಅದಾನಿ ಅವರ ಮನೆ ಸಾಕಷ್ಟು ದೊಡ್ಡದಾಗಿದೆ. ಅದಾನಿಯವರ ಬಂಗಲೆಯು ಸರಿಸುಮಾರು 3.4 ಎಕರೆಗಳಷ್ಟು ವಿಸ್ತಾರವಾಗಿದೆ.
ಮಾಹಿತಿಯ ಪ್ರಕಾರ, ಗೌತಮ್ ಅದಾನಿ ಅವರ ಈ ಐಷಾರಾಮಿ ಬಂಗಲೆಯು ಏಳು ಮಲಗುವ ಕೋಣೆಗಳು, 6 ಡೈನಿಂಗ್ ಹಾಲ್, 1 ಸ್ಟಡಿ ರೂಂ, ಅನ್ನು ಹೊಂದಿದೆ. ಅಲ್ಲದೆ ಇದು ಹಾಲ್ ಮತ್ತು ಸಿಬ್ಬಂದಿ ಕ್ವಾರ್ಟರ್ ಕೂಡಾ ಇದೆ.
ಉದ್ಯಮಿ ಗೌತಮ್ ಅದಾನಿ ಕೇವಲ ಒಂದಲ್ಲ ಅನೇಕ ಆಸ್ತಿಗಳನ್ನು ಹೊಂದಿದ್ದು, ಅವರು ಅನೇಕ ಮನೆಗಳನ್ನು ಹೊಂದಿದ್ದಾರೆ.
ಇದಲ್ಲದೇ ಗೌತಮ್ ಅದಾನಿ ಅಹಮದಾಬಾದ್, ಗುರಗಾಂವ್‌ನಲ್ಲೂ ಐಷಾರಾಮಿ ಬಂಗಲೆಗಳನ್ನು ಹೊಂದಿದ್ದಾರೆ.
ಗೌತಮ್ ಅದಾನಿ ಪ್ರಪಂಚದಾದ್ಯಂತ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾದ ಅಬಾಟ್ ಪೋರ್ಟ್‌ನಲ್ಲಿರುವ ಅವರ ಬಂಗಲೆ ಸಾಕಷ್ಟು ಐಷಾರಾಮಿಯಾಗಿದೆ