Gemstone: ಈ 4 ರತ್ನಗಳಿಗೆ ನಿಮ್ಮ ಅದೃಷ್ಟವನ್ನೇ ಬದಲಾಯಿಸುವ ಶಕ್ತಿ ಇದೆ..!

Thu, 28 Sep 2023-8:03 pm,

ನೀಲಮಣಿ ರತ್ನವನ್ನು ಧರಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಮತ್ತು ಕ್ರಮೇಣ ವ್ಯಕ್ತಿಯ ಅದೃಷ್ಟವು ಸುಧಾರಿಸುತ್ತದೆ.

ಹವಳವನ್ನು ಧರಿಸುವುದರಿಂದ ರಾಜಕೀಯ, ಆಡಳಿತ, ಸೇನೆ, ಪೊಲೀಸ್, ವೈದ್ಯಕೀಯ ಕ್ಷೇತ್ರ ಮುಂತಾದವುಗಳಲ್ಲಿ ವ್ಯಕ್ತಿ ಪ್ರಗತಿ ಹೊಂದುತ್ತಾನೆ. ಹವಳದ ರತ್ನವು ಮಂಗಳ ಗ್ರಹಕ್ಕೆ ಸಂಬಂಧಿಸಿದೆ, ಇದು ಶಕ್ತಿ, ಸಾಹಸ, ಧೈರ್ಯ ಮತ್ತು ಶೌರ್ಯದ ಅಂಶವಾಗಿದೆ.

ಮಾಣಿಕ್ಯ ರತ್ನವನ್ನು ಧರಿಸುವುದರಿಂದ ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವು ಬೆಳೆಯುತ್ತದೆ. ಇದನ್ನು ಧರಿಸುವುದರಿಂದ ವ್ಯಕ್ತಿಯ ಆತ್ಮವಿಶ್ವಾಸವೂ ಹೆಚ್ಚುತ್ತದೆ.

ಜೇಡ್ ಸ್ಟೋನ್ ಧರಿಸುವುದರಿಂದ ವ್ಯಕ್ತಿಯು ಧೈರ್ಯಶಾಲಿಯಾಗುತ್ತಾನೆ. ಅದೃಷ್ಟವನ್ನು ಹೆಚ್ಚಿಸಲು ಇದು ಉಪಯುಕ್ತವಾಗಿದೆ. ಇದನ್ನು ಧರಿಸುವುದರಿಂದ ಯಾವುದೇ ವ್ಯಕ್ತಿಗೆ ಹಣದ ಕೊರತೆಯಿರಲ್ಲ.

ಟೈಗರ್ ಸ್ಟೋನ್ ಧರಿಸುವುದರಿಂದ ವ್ಯಕ್ತಿಯ ದುರದೃಷ್ಟವು ದೂರವಾಗುತ್ತದೆ ಮತ್ತು ಅವನು ಪ್ರಗತಿಯ ಏಣಿಯನ್ನು ಏರಲು ಪ್ರಾರಂಭಿಸುತ್ತಾನೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link