ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಲಕ್ಷ್ಮೀ ಅವತಾರ; ಗಂಡನ ಮನೆಯ ಅದೃಷ್ಟ ದೇವತೆ, ತಾಳಿ ಕಟ್ಟುತ್ತಿದ್ದಂತೆ ಬೆಳಗುವುದು ಭಾಗ್ಯ, ಉಕ್ಕುವುದು ಸಿರಿಸಂಪತ್ತು !
ಜೋತಿಷ್ಯದಲ್ಲಿ ತಿಳಿಸಲಾದ ಈ ರಾಶಿಯ ಹುಡುಗಿಯರನ್ನು ಮದುವೆಯಾದರೆ ಪತಿಯ ಅದೃಷ್ಟ ಬದಲಾಗುತ್ತದೆ. ಗಂಡನ ಭಾಗ್ಯ ಬೆಳಗಬಹುದು ಎಂದು ನಂಬಲಾಗಿದೆ.
ಮೇಷ ರಾಶಿಯ ಹುಡುಗಿಯರು ಪತಿಯ ಪಾಲಿಗೆ ಅದೃಷ್ಟ ಲಕ್ಷ್ಮಿ. ಈ ರಾಶಿಯವರು ಮಂಗಳನಿಂದ ಪ್ರಭಾವಿತರಾಗಿರುತ್ತಾರೆ. ಇವರು ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ.
ವೃಷಭ ರಾಶಿಯ ಹೆಣ್ಣು ಮಕ್ಕಳು ತುಂಬಾ ಬುದ್ದಿವಂತರು. ಇಡೀ ಕುಟುಂಬಕ್ಕೆ ಅದೃಷ್ಟವಂತರು ಎನ್ನಲಾಗುತ್ತದೆ. ಇವರು ಹೋದ ಮನೆಯನ್ನು ಬೆಳಗುತ್ತಾರೆ.
ಕರ್ಕಾಟಕ ರಾಶಿಯ ಹೆಣ್ಣು ಮಕ್ಕಳು ಸೌಮ್ಯ ಸ್ವಭಾವದವರು. ಪತಿಯ ಅದೃಷ್ಟ ಖುಲಾಯಿಸುತ್ತದೆ. ಸಮಾಜದಲ್ಲಿಯೂ ಗಂಡನ ಗೌರವ ಹೆಚ್ಚಾಗುತ್ತದೆ.
ಮಕರ ರಾಶಿಯ ಹೆಣ್ಣು ಮಕ್ಕಳು ಪತಿಯ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಪ್ರಗತಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಾರೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.