ಹುಟ್ಟಿದ ಮರುಕ್ಷಣವೇ ತಂದೆಯ ಭಾಗ್ಯದ ಬಾಗಿಲು ತೆರೆಯುತ್ತಾರೆ ಈ ರಾಶಿಯಲ್ಲಿ ಜನಿಸಿದ ಹುಡುಗಿಯರು!
ಕನ್ಯಾ ರಾಶಿಯಲ್ಲಿ ಹುಟ್ಟಿದ ಹುಡುಗಿಯರು ತಂದೆಯ ಭಾಗ್ಯ ಬೆಳಗುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಸ್ವಂತ ಸಾಮರ್ಥ್ಯದಿಂದ ತಂದೆಯ ಹೆಸರನ್ನು ಬೆಳಗುತ್ತಾಳೆ. ಬಾಲ್ಯದಿಂದಲೂ ಎಲ್ಲರ ಬಗ್ಗೆ ಕಾಳಜಿ ವಹಿಸಿ, ಜವಾಬ್ದಾರಿಯುತರಾಗಿರುತ್ತಾರೆ.
ವೃಷಭ ರಾಶಿಯ ಹುಡುಗಿಯರು ತಂದೆಯ ಅದೃಷ್ಟ ಬೆಳಗುತ್ತಾರೆ. ಶ್ರಮಜೀವಿಗಳು ಮತ್ತು ಪ್ರಾಮಾಣಿಕರು. ದೊಡ್ಡ ಕನಸುಗಳನ್ನು ಕಾಣುತ್ತಾರೆ. ಸಾಕಷ್ಟು ಹೆಸರು ಮತ್ತು ಹಣವನ್ನು ಗಳಿಸುತ್ತಾರೆ.
ತುಲಾ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳ ಬುದ್ಧಿ ಚುರುಕಾಗಿರುತ್ತದೆ. ಸೆನ್ಸಿಟಿವ್ ಮತ್ತು ಸಮರ್ಥರಾಗಿರುತ್ತಾರೆ. ಯಾವುದನ್ನೇ ಆಗಲಿ ಬೇಕೆಂದು ನಿರ್ಧರಿಸಿದರೆ ಅದನ್ನು ಪಡೆದೇ ತೀರುತ್ತಾರೆ. ತಂದೆಗೆ ಅದೃಷ್ಟ, ಸಂತೋಷ ಮತ್ತು ಸಮೃದ್ಧಿ ತರುತ್ತಾರೆ.
ಮಕರ ರಾಶಿಯ ಹುಡುಗಿಯರು ತಂದೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ತಂದೆಯೊಂದಿಗೆ ಬಹಳ ಬಲವಾದ ಬಂಧವನ್ನು ಹೊಂದಿರುತ್ತಾರೆ. ಸಂತೋಷ ಮತ್ತು ಸಮೃದ್ಧಿ ತರುತ್ತಾರೆ.
ಕಟಕ ರಾಶಿಯಲ್ಲಿ ಮಗಳು ಜನಿಸಿದರೆ ತಂದೆಯ ಕಷ್ಟಗಳೆಲ್ಲ ಕಳೆದಂತೆ. ಇವರು ಕುಟುಂಬಕ್ಕೆ ತುಂಬಾ ಅದೃಷ್ಟಶಾಲಿ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ತಂದೆಗೆ ಆದಾಯ ಹೆಚ್ಚಾಗುತ್ತದೆ.