ಈ ರಾಶಿಚಕ್ರದ ಹುಡುಗಿಯರು ಶ್ರೀಮಂತ ವರನನ್ನೇ ಪಡೆಯುತ್ತಾರೆ, ಅತ್ತೆ ಮನೆಯಲ್ಲಿ ರಾಣಿಯಂತೆ ಇರುತ್ತಾರೆ
ಕುಂಭ ರಾಶಿಯ ಹೆಣ್ಣುಮಕ್ಕಳು ಸಿರಿವಂತ ಪತಿಯನ್ನೇ ಪಡೆಯುತ್ತಾರೆ. ಈ ರಾಶಿಚಕ್ರದ ಹೆಣ್ಣುಮಕ್ಕಳ ಪತಿ ತನ್ನ ಹೆಂಡತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾನೆ. ಅಲ್ಲದೆ, ಅವನು ತನ್ನ ಹೆಂಡತಿಯ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ. ಇದಲ್ಲದೆ, ಈ ರಾಶಿಚಕ್ರದ ಹುಡುಗಿಯರು ಸಹ ಅವರಿಗೆ ನಿಷ್ಠರಾಗಿರುತ್ತಾರೆ.
ಈ ರಾಶಿಯ ಹುಡುಗಿಯರು, ಶ್ರೀಮಂತ ಪತಿಯನ್ನು ಪಡೆಯುತ್ತಾರೆ. ಅಲ್ಲದೆ, ಈ ರಾಶಿಚಕ್ರದ ಹುಡುಗಿಯರು ಅತ್ತೆ ಮನೆಯಲ್ಲಿ ತುಂಬಾ ಪ್ರೀತಿ ಮತ್ತು ಗೌರವವನ್ನು ಪಡೆಯುತ್ತಾರೆ. ಈ ರಾಶಿಯ ಹುಡುಗಿಯರ ಗಂಡಂದಿರು ಅಪಾರ ಸಂಪತ್ತನ್ನು ಹೊಂದಿರುತ್ತಾರೆ.
ಮಿಥುನ ರಾಶಿಯ ಹೆಣ್ಣ ಮಕ್ಕಳ ಪತಿ, ಯಾವಾಗಲೂ ತನ್ನ ಹೆಂಡತಿಯ ಭಾವನೆಗಳನ್ನು ಗೌರವಿಸುತ್ತಾನೆ. ಈ ರಾಶಿಚಕ್ರದ ಹುಡುಗಿಯರ ಪತಿ, ತಮ್ಮ ಪತ್ನಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಅಲ್ಲದೆ, ಅವರು ತಮ್ಮ ಪ್ರತಿಯೊಂದು ಕನಸನ್ನು ನನಸಾಗಿಸಲು ತುಂಬಾ ಶ್ರಮಿಸುತ್ತಾರೆ. ಇದಲ್ಲದೆ, ಈ ರಾಶಿಚಕ್ರದ ಹುಡುಗಿಯರು ತಮ್ಮ ಅತ್ತೆಯ ಮನೆಯಲ್ಲಿ ರಾಣಿಯಂತಹ ಜೀವನವನ್ನು ಆನಂದಿಸುತ್ತಾರೆ.
ತುಲಾ ರಾಶಿಯ ಹುಡುಗಿಯರು ಅದೃಷ್ಟವಂತ ಗಂಡನ ಬೆಂಬಲವನ್ನು ಪಡೆಯುತ್ತಾರೆ. ಆಕೆಯ ಪತಿ ಕೇವಲ ಹಣದಿಂದ ಶ್ರೀಮಂತನನಾಗಿರುವುದಿಲ್ಲ, ಆತನ ಕುಟುಂಬವು ಕೂಡಾ ಬಹಳ ತುಂಬಾ ಸಮೃದ್ಧವಾಗಿರುತ್ತದೆ.
ಮೀನ ರಾಶಿಯ ಹುಡುಗಿಯರು ಶ್ರೀಮಂತ ಪತಿ ಸಿಗುತ್ತಾನೆ. ಈ ರಾಶಿಯ ಹುಡುಗಿಯರಿಗೆ ಅತ್ತೆಯ ಮನೆಯಲ್ಲಿ ಅತ್ತೆಯ ಪ್ರೀತಿಯೂ ಸಿಗುತ್ತದೆ. ಅಷ್ಟೇ ಅಲ್ಲ, ಈ ರಾಶಿಯ ಹುಡುಗಿಯರು ತಮ್ಮ ಅತ್ತೆಯ ಮನೆಯಲ್ಲಿ ಎಲ್ಲಾ ಸೌಕರ್ಯಗಳನ್ನು ಪಡೆಯುತ್ತಾರೆ.