ನವರಾತ್ರಿಯಲ್ಲಿ ಚಿನ್ನಕ್ಕೆ ಭಾರೀ ಬೇಡಿಕೆ.. ಇಂದು ಎಷ್ಟಿದೆ ಗೊತ್ತಾ ಬಂಗಾರದ ಬೆಲೆ?
ಬೆಂಗಳೂರು, ಮುಂಬೈ, ಹೈದರಾಬಾದ್, ಕೋಲ್ಕತ್ತಾದಲ್ಲಿ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 56,600 ರೂ. ಆಗಿದೆ.
ಅಕ್ಟೋಬರ್ 21 ರಂದು ಕೆಜಿ ಬೆಳ್ಳಿಯ ಬೆಲೆ 74,100 ರೂ.ಗಳಷ್ಟಿದೆ.
ಬೆಂಗಳೂರು, ಮುಂಬೈ, ಹೈದರಾಬಾದ್, ಕೋಲ್ಕತ್ತಾದಲ್ಲಿ ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 61,750 ರೂ. ಆಗಿದೆ.
ರಾಜ್ಯಗಳು ವಿಧಿಸುವ ತೆರಿಗೆಗಳು, ಅಬಕಾರಿ ಸುಂಕ ಮತ್ತು ವಿವಿಧ ಮೇಕಿಂಗ್ ಶುಲ್ಕಗಳಿಂದಾಗಿ ಚಿನ್ನದ ಆಭರಣಗಳ ದರವು ದೇಶಾದ್ಯಂತ ಭಿನ್ನವಾಗಿರುತ್ತದೆ.
ಭಾರತದಲ್ಲಿ ಬೆಳ್ಳಿಯ ಬೆಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬೆಲೆಗಳ ಬದಲಾವಣೆಯಿಂದ ನಿರ್ಧರಿಸಲಾಗುತ್ತದೆ.