Gold Rate Today: ಮತ್ತೆ ಗಗನಕ್ಕೇರುತ್ತಿರುವ ಚಿನ್ನದ ಬೆಲೆ.. 1100 ರೂಪಾಯಿ ಏರಿಕೆ! ಇಂದು 10 ಗ್ರಾಂ ಬಂಗಾರದ ದರ ಎಷ್ಟಾಗಿದೆ ನೋಡಿ

Sat, 10 Aug 2024-9:43 am,

ಬಜೆಟ್‌ನಲ್ಲಿ ಕಸ್ಟಮ್ ಸುಂಕ ಕಡಿತದ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿತ್ತು. 

ಜಾಗತಿಕ ಮಾರುಕಟ್ಟೆ ಮತ್ತು ದೇಶೀಯ ಬೇಡಿಕೆಯ ಏರಿಕೆಯ ಸೂಚನೆ ಬಳಿಕ ಚಿನ್ನದ ಬೆಲೆ 10 ಗ್ರಾಂಗೆ 1,100 ರೂ ಹೆಚ್ಚಾಗಿದೆ.

63,500 ರೂಗೆ ವಹಿವಾಟು ನಡೆಸುತ್ತಿದ್ದ 22k 10 ಗ್ರಾಂ ಚಿನ್ನದ ಬೆಲೆ ಇಂದು 64,600 ರೂಪಾಯಿ ಆಗಿದೆ. 

24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ ಇಂದು 70,100 ರೂಪಾಯಿ ಆಗಿದೆ. 

ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡಿದ್ದು, 1 kg ಬೆಳ್ಳಿಯ ದರ 83,100 ರೂಪಾಯಿ ಆಗಿದೆ. 

ಬೆಂಗಳೂರಿನಲ್ಲಿ 1ಕೆಜಿ ಬೆಳ್ಳಿ ಬೆಲೆ ₹80,650 ಮತ್ತು 22 k 10gm ಬಂಗಾರದ ಬೆಲೆ ₹64,600 ಆಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link