ಅದೃಷ್ಟ ಹಿಂಬಾಲಿಸಬೇಕಾದರೆ ಈ ರಾಶಿಯವರು ಸಣ್ಣ ತುಂಡು ಚಿನ್ನವನ್ನಾದರೂ ಧರಿಸಲೇ ಬೇಕು !ಬಂಗಾರವೇ ಬೆಳಗುವುದು ಇವರ ಬಾಳು

Thu, 12 Sep 2024-5:27 pm,

ಚಿನ್ನವನ್ನು ಧರಿಸುವುದರಿಂದ ಇವರ ಅದೃಷ್ಟ ಬೆಳಗುವುದು.ನೀವು ಉಂಗುರವನ್ನಾದರೂ ಧರಿಸಬೇಕು.ಆಗಲೇ ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.ಚಿನ್ನವೇ ನಿಮ್ಮ ಬದುಕನ್ನು ಬಂಗರವಾಗಿಸುವುದು. 

ಸತತ ಸೋಲು ಕಂಡರೂ ಚಿನ್ನ ಧರಿಸಿದ ಕೂಡಲೇ ಮತ್ತೆ ಗೆಲುವಿನ ಓಟ ಹಿಡಿಯುವಿರಿ. ಯಾವುದೇ ಕೆಲಸದಲ್ಲಿ ನಿಮ್ಮ ಗಮನ ಕೇಂದ್ರೀಕರಿಸಬೇಕಾದರೆ ಚಿನ್ನದ ಆಭರಣಗಳನ್ನು ಧರಿಸಬೇಕು.  

ವೃತ್ತಿಜೀವನ ಮತ್ತು ಕೌಟುಂಬಿಕ ಜೀವನ ಬ್ಯಾಲೆನ್ಸ್ದ್ ಆಗಿ ನಡೆದುಕೊಂಡು ಹೋಗಬೇಕಾದರೆ ನೀವು ಬಂಗಾರ ಧರಿಸಲೇಬೇಕು.ನೀವು ಚಿನ್ನ ಧರಿಸುವುದರಿಂದ ಐಶ್ವರ್ಯ ಹೆಚ್ಚುತ್ತಲೇ ಹೋಗುವುದು.     

ಚಿನ್ನವೇ ಧನು ರಾಶಿಯವರ ಅದೃಷ್ಟ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಾದರೆ ನೀವು ಚಿನ್ನ ಧರಿಸಲೇ ಬೇಕು. ಸಾಮಾಜಿಕ ಜೀವನದ ಸಮಸ್ಯೆಗಳಿಂದ ಮುಕ್ತಿ ಸಿಗಬೇಕಾದರೆ ಚಿನ್ನದ ಆಭರಣ ಧರಿಸಲೇಬೇಕು. 

ಏನೇ ಕೆಲಸ ಮಾಡಬೇಕಾದರೂ ಈ ರಾಶಿಯವರಿಗೆ ಭಯ ಜಾಸ್ತಿ.ಚಿನ್ನ ಧರಿಸುವುದರಿಂದ,ಇವರ ಭಯ ದೂರವಾಗಿ ಅಂದುಕೊಂಡ ಕಾರ್ಯವನ್ನು ಸರಾಗವಾಗಿ ಮುಗಿಯುತ್ತದೆ. 

ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಕೇವಲ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಯಾವುದೇ ಮಾಹಿತಿಯನ್ನು ಅನುಮೋದಿಸುವುದಿಲ್ಲ ಅಥವಾ ದೃಢೀಕರಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link