ಚಿನ್ನದ ಬೆಲೆಯಲ್ಲಿ ಬಾರಿ ಬದಲಾವಣೆ..! ಆಭರಣ ಖರೀದಿಗೆ ಇದು ಸೂಕ್ತ ಸಮಯಾನಾ..?

Wed, 20 Nov 2024-8:42 am,

Gold rate: ಮದುವೆ ಸೀಸನ್‌ ಶುರುವಾಗಿದೆ, ಆಭರಣ ಕೊಳ್ಳಲು ಡಿಮ್ಯಾಂಡ್‌ ಹೆಚ್ಚಾಗಿದೆ. ಚಿನ್ನ ಖರೀದಿಸಲು ಹಿಂದೇಟಾಕುತ್ತಿದ್ದ ಜನ ಇದೀಗ ದಿಢೀರನೆ ಆಭರಣ ಕೊಳ್ಳಲು ಮುಗಿಬೀಳುತ್ತಿದ್ದಾರೆ.  

ದಿನೇ ದಿನೇ ಚಿನ್ನದ ಬೆಲೆ ಕುಸಿತ ಕಾಣುತ್ತಿದೆ, ಇದೇ ವೇಳೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಾಣುವ ಸುಳಿವು ಕಂಡು ಬರುತ್ತಿದೆ.  

ಆದರೆ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಮತ್ತೆ ಇದೀಗ ಏರಿಕೆಯಾಗಿದೆ. ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಜನ ಇದೀಗ ಚಿನ್ನ ಖರೀದಿ ಮಾಡುವುದಾ ಅಥವಾ ಬೇಡ್ವಾ ಎಂದು ಚಿಂತೆ ಮಾಡಲು ಆರಂಭಿಸಿದ್ದಾರೆ.   

ಭಾರತದಲ್ಲಿ ಮಂಗಳವಾರ 24K ಚಿನ್ನದ ಬೆಲೆ 76 ರೂ ಏರಿಕೆಯಾಗಿದ್ದು, ಪ್ರತಿ ಗ್ರಾಂ ಚಿನ್ನ 7,600 ರೂ. 10 ಗ್ರಾಂ ಚಿನ್ನ 77,120 ರೂ. ಗೆ ಏರಿಕೆಯಾಗಿದೆ.  

22K ಚಿನ್ನದ ಬೆಲೆ 70 ರೂ ಏರಿಕೆಯಾಗಿ 7,000 ರೂ. ಇಲ್ಲಿ 100 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 7,07,000 ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 70,700 ರೂ.ಗೆ ಏರಿಕೆಯಾಗಿದೆ.  

18K ಚಿನ್ನದ ಬೆಲೆ 100 ಗ್ರಾಂನಲ್ಲಿ 5,78,500 ಮತ್ತು 10 ಗ್ರಾಂನಲ್ಲಿ 57,850 ರೂ. 58 ರಿಂದ 5,800 ರೂ ಆಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link