ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ.. 72 ಸಾವಿರ ದಾಟಿದ ಬಂಗಾರ!
ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಆರಂಭವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಇಳಿಕೆಯಾಗಿದ್ದ ಚಿನ್ನದ ಬೆಲೆ ಮತ್ತೆ ಏರಿಕೆಯಾಗುತ್ತಿದೆ.
24 ಕ್ಯಾರೆಟ್ ನ 10 ಗ್ರಾಂ ಬೆಲೆ 1100 ರೂಪಾಯಿ ಏರಿಕೆಯಾಗಿದೆ.
72,770 ರೂಪಾಯಿಗೆ ತಲುಪಿದೆ. ಚಿನ್ನದ ಬೆಲೆ ಮತ್ತೊಮ್ಮೆ 75 ಸಾವಿರ ರೂಪಾಯಿಯತ್ತ ಸಾಗುತ್ತಿದೆ.
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 66,700 ಆಗಿದೆ.
ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಚಿನ್ನದ ಬೆಲೆ 75,000 ರೂಪಾಯಿ ದಾಟಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.
ಬೆಳ್ಳಿಯ ಬೆಲೆ ಪ್ರತಿ ಒಂದು ಕೆಜಿಗೆ 86,000 ರೂಪಾಯಿ ಏರಿಕೆಯಾಗಿದೆ.