ಆಭರಣ ಪ್ರಿಯರಿಗೆ ಶಾಕ್! 77 ಸಾವಿರ ದಾಟಿದ ಚಿನ್ನದ ಬೆಲೆ.. 10 ಗ್ರಾಂ ಗೆ ಎಷ್ಟಾಗಿದೆ ನೋಡಿ

Sat, 28 Sep 2024-10:03 am,

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿತ್ತು. 

ಕಳೆದ ವಾರ 10 ಗ್ರಾಂ 22 ಕ್ಯಾರೆಟ್ ಚಿನ್ನ 65 ಸಾವಿರ ರೂ. ಆಸುಪಾಸಿನಲ್ಲಿತ್ತು. ಆದರೆ ಕಳೆದ ಕೆಲ ದಿನಗಳಿಂದ ಬೆಲೆ ಏರಿಕೆಯಾಗಿದೆ.

ಇಂದು 22 ಕ್ಯಾರೆಟ್ ಚಿನ್ನದ ದರ 70 ಸಾವಿರ ದಾಟಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನ 77 ಸಾವಿರದ ಗಡಿ ದಾಟಿದೆ. ಪ್ರತಿ ಕಿಲೋಗ್ರಾಂ ಬೆಳ್ಳಿ ಬೆಲೆ 94000 ಕ್ಕಿಂತ ಹೆಚ್ಚಾಗಿದೆ.

ಸೆಪ್ಟೆಂಬರ್ 28 ರಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 71,000 ರೂಪಾಯಿ ಆಗಿದೆ. 

24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 1 ಗ್ರಾಂ ಗೆ 7,740 ರೂಪಾಯಿ ಆಗಿದೆ. ಅಂದರೆ 10 ಗ್ರಾಂ ಗೆ 77,400 ರೂಪಾಯಿ ಆಗಿದೆ. 

1 ಕೆಜಿ ಬೆಳ್ಳಿ ಬೆಲೆ 95,000 ರೂಪಾಯಿ ಆಗಿದೆ. ದಸರಾ, ದೀಪಾವಳಿ ಹಬ್ಬಗಳು ಸಮೀಪಿಸುತ್ತಿರುವ ಕಾರಣ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಕಂಡಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link