ಈ ರಾಶಿಯವರು ಸಣ್ಣ ತುಂಡು ಬಂಗಾರವನ್ನಾದರೂ ಧರಿಸಲೇ ಬೇಕು !ಆಗಲೇ ಅದೃಷ್ಟ ಇವರತ್ತ ಮುಖ ಮಾಡುವುದು!ಬಂಗರಾವೇ ಬೆಳಗುವುದು ಇವರ ಬಾಳು
ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಚಿನ್ನ ಧರಿಸಿದರೆ ಮಾತ್ರ ಅವರಿಗೆ ಅದೃಷ್ಟ ಒಲಿದು ಬರುವುದಂತೆ.ನಿಮಗೆ ಚಿನ್ನ ಕೊಳ್ಳಲು ಸಾಧ್ಯವೇ ಇಲ ಎಂದಾಗ ಒಂದು ಸಣ್ಣ ಚಿನ್ನದ ಸರಿಗೆಯಾದರೂ ಸರಿ ಖರೀದಿಸಿ ನಿಮ್ಮ ಜೀಬಿನಲ್ಲಿ ಇರಿಸಿ ಅದೃಷ್ಟ ಯಾವ ರೀತಿ ಖುಲಾಯಿಸುತ್ತದೆ ನೋಡಿ.
ಚಿನ್ನವನ್ನು ಧರಿಸುವುದರಿಂದ ಇವರ ಅದೃಷ್ಟ ಜಾಗೃತಗೊಳ್ಳುತ್ತದೆ.ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ಚಿನ್ನವನ್ನು ಧರಿಸುವುದರಿಂದ ನಿಮ್ಮ ಅದೃಷ್ಟ ಕೈಹಿಡಿಯುತ್ತದೆ. ಚಿನ್ನವೇ ನಿಮ್ಮ ಬದುಕು ಬೆಳಗುವುದು.
ನಿರಂತರ ಸೋಲು ಕಂಡರೂ ಚಿನ್ನ ಧರಿಸಿದ ಕೂಡಲೇ ಎಲ್ಲವೂ ಮತ್ತೆ ಗೆಲುವಿನ ದಾರಿ ಹಿಡಿಯುವುದು.ಸಿಂಹ ರಾಶಿಯವರು ತಮ್ಮ ಗಮನವನ್ನು ಒಂದೆಡೆ ಕೇಂದ್ರೀಕರಿಸಲು ಚಿನ್ನದ ಆಭರಣಗಳನ್ನು ಧರಿಸಬೇಕು. ಚಿನ್ನ ಧರಿಸುವುದರಿಂದ ಇವರ ನಾಯಕತ್ವ ಗುಣ ಕೂಡಾ ಜಾಗೃತವಾಗುವುದು.
ಚಿನ್ನವನ್ನು ಧರಿಸುವುದರಿಂದ ಇವರ ವೃತ್ತಿಜೀವನದಲ್ಲಿ ಮತ್ತು ಕುಟುಂಬ ಜೀವನ ಬ್ಯಾಲೆನ್ಸ್ದ್ ಆಗಿ ನಡೆದುಕೊಂಡು ಹೋಗುತ್ತದೆ. ಇವರು ಚಿನ್ನ ಧರಿಸುವುದರಿಂದ ಇವರ ಐಶ್ವರ್ಯ ಹೆಚ್ಚುತ್ತಲೇ ಹೋಗುವುದು.
ಧನು ರಾಶಿಯ ಜನರು ಚಿನ್ನವನ್ನು ಧರಿಸುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಈ ರಾಶಿಯವರು ಸಾಮಾಜಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ,ಚಿನ್ನದ ಆಭರಣವನ್ನು ಧರಿಸುವುದರಿಂದ ಉತ್ತಮ ಫಲಿತಾಂಶ ಗ್ಯಾರಂಟಿ.
ಈ ರಾಶಿಯವರು ಭಯ ಸ್ವಭಾವದವರು. ಇವರು ಚಿನ್ನ ಧರಿಸುವುದರಿಂದ, ಭಯ ದೂರವಾಗಿ ಅಂದುಕೊಂಡ ಕಾರ್ಯವನ್ನು ಸರಾಗವಾಗಿ ಮಾಡಿ ಮುಗಿಸುತ್ತಾರೆ.ಚಿನ್ನ ಇವರಿಗೆ ಪ್ರತಿ ಕಾರ್ಯದಲ್ಲಿ ಯಶಸ್ಸು ತಂದು ಕೊಡುತ್ತದೆ.
ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಕೇವಲ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಯಾವುದೇ ಮಾಹಿತಿಯನ್ನು ಅನುಮೋದಿಸುವುದಿಲ್ಲ ಅಥವಾ ದೃಢೀಕರಿಸುವುದಿಲ್ಲ.