ಗೃಹಿಣಿಯರಿಗೆ ಗುಡ್‌ ನ್ಯೂಸ್‌..ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಕುಸಿತ..!

Thu, 01 Aug 2024-9:04 am,

ಗೃಹಿಣಿಯರಿಗೆ ಆಗಸ್ಟ್‌ ತಿಂಗಳ ಮೊದಲ ದಿನವೇ ಗುಡ್‌ ನ್ಯೂಸ್‌ ಸಿಕ್ಕಿದೆ. ಬಜೆಟ್‌ ಮಂಡಣೆಯಾದಾಗಿನಿಂದ ಕಸ್ಟಮ್‌ ಸುಂಕವನ್ನು ಕಡಿಮೆ ಮಾಡಲಾಗಿದ್ದು, ಇದು ಗ್ಯಾಸ್‌ನ ಬೆಲೆಯ ಮೇಲೆಯೂ ಪ್ರಭಾವ ಬೀರಿದೆ.   

ಹಾಗಾದರೆ ಆಗಸ್ಟ್‌ ತಿಂಗಳ ಮೊದಲ ದಿನ ರಾಜ್ಯದ ವಿವಿದ ಭಾಗಗಳಲ್ಲಿ ಹೇಗಿದೆ ಸಿಲಿಂಡರ್‌ನ ಬೆಲೆ..? ತಿಳಿಯಲು ಮುಂದೆ ಓದಿ...  

ಬಾಗಲಕೋಟ್‌ನಲ್ಲಿ 14.2kg ಸಿಲಿಂಡರ್‌ನ ಬೆಲೆ ₹ 824.00 ಇದೆ, ಬೆಂಗಳೂರಿನಲ್ಲಿ ₹ 805.50, ಬೆಂಗಳೂರು ಗ್ರಾಮಾಂತರ ₹805.50, ಬೆಳಗಾವಿ ₹ 818.00, ಬಳ್ಳಾರಿ ₹ 823.00, ಬೀದರ್ ₹ 874.50, ಬಿಜಾಪುರ ₹ 827.50, ಚಾಮರಾಜನಗರ ₹ 814.00, ಚಿಕ್ಕಬಳ್ಳಾಪುರ ₹ 817.50, ಚಿಕ್ಕಮಗಳೂರು ₹ 813.00, ಚಿತ್ರದುರ್ಗ ₹ 816.00, ದಕ್ಷಿಣ ಕನ್ನಡ ₹ 816.00, ದಾವಣಗೆರೆ ₹ 816.00, ಗದಗ ₹ 839.00, ಗುಲ್ಬರ್ಗ ₹ 829.50, ಹಾಸನ ₹ 816.00, ಹಾವೇರಿ ₹ 840.50, ಕೊಡಗು ₹ 821.00, ಕೋಲಾರ ₹ 805.50, ಕೊಪ್ಪಳ ₹ 839.00, ಮಂಡ್ಯ ₹ 813.00, ಮೈಸೂರು ₹ 807.50, ರಾಯಚೂರು ₹ 829.50, ರಾಮನಗರ ₹ 805.50, ಶಿವಮೊಗ್ಗ ₹ 816.00, ತುಮಕೂರು ₹ 807.50, ಉಡುಪಿ ₹ 810.50, ಉತ್ತರ ಕನ್ನಡ ₹ 822.00, ವಿಜಯನಗರ ₹ 817.00, ಯಾದಗಿರಿ ₹ 829.00.  

ಇನ್ನೂ, 19KG ಯ ವಾಣಿಜ್ಯ ಸಿಲಿಂಡರ್‌ನ ಬೆಲೆ ನೋಡುವುದಾದರೆ ಬಾಗಲಕೋಟ್‌ ₹ 1,709.50,  ಬೆಂಗಳೂರು ₹ ₹ 1,724.00 , ಬೆಂಗಳೂರು ಗ್ರಾಮಾಂತರ  ₹ 1,724.00, ಬೆಳಗಾವಿ ₹ 1,696.00,  ಬಳ್ಳಾರಿ ₹ 1,766.00, ಬೀದರ್ ₹ 1,903.50, ಬಿಜಾಪುರ ₹ 1,724.00, ಚಾಮರಾಜನಗರ ₹ 1,715.50, ಚಿಕ್ಕಬಳ್ಳಾಪುರ ₹ 1,754.50, ಚಿಕ್ಕಮಗಳೂರು ₹ 1,661.00, ಚಿತ್ರದುರ್ಗ ₹ 1,666.00, ದಕ್ಷಿಣ ಕನ್ನಡ ₹ 1,666.00, ದಾವಣಗೆರೆ ₹ 1,666.00, ಗದಗ ₹ 1,719.00, ಗುಲ್ಬರ್ಗ ₹ 1,745.00, ಹಾಸನ ₹ 1,729.50, ಹಾವೇರಿ ₹ 1,666.00, ಹಾವೇರಿ ₹ 1,747.00, ಕೊಡಗು ₹ 1,727.50, ಕೋಲಾರ ₹ 1,725.50, ಕೊಪ್ಪಳ ₹ 1,745.00, ಮಂಡ್ಯ ₹ 1,712.50, ಮೈಸೂರು ₹ 1,701.50, ರಾಯಚೂರು ₹ 1,729.50,  ರಾಮನಗರ ₹ 1,724.00,  ಶಿವಮೊಗ್ಗ ₹ 1,666.00, ತುಮಕೂರು ₹ 1,730.50, ಉಡುಪಿ ₹ 1,651.00, ಉತ್ತರ ಕನ್ನಡ ₹ 1,719.00, ವಿಜಯನಗರ ₹ 1,669.50, ಯಾದಗಿರಿಯಲ್ಲಿ ₹ 1,727.00 ಇದೆ.   

ಮೇಲಿನ ದರಗಳನ್ನು ಗಮನಿಸುವುದಾದರೆ 14.12 kg ಸಿಲಿಂಡರ್‌ನ ಬೆಲೆ 0.20 ರೂ. ಕಡಿಮೆಯಾಗಿದ್ದು, 19 KG ಸಿಲಿಂಡರ್‌ನ ಬೆಲೆ 30 ರೂ. ಕಡಿಮೆಯಾಗಿದೆ. ಬೆಂಗಳೂರು, ಕೋಲಾರ ಹಾಗೂ ರಾಮನಗರದಲ್ಲಿ 14.12 KG ಸಿಲಿಂಡರ್‌ನ ಬೆಲೆ ಕಡಿಮೆಯಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link