ಗೌರಿ ಹಬ್ಬದಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ! ಅದೃಷ್ಟ ಹೊತ್ತು ತರುತ್ತಾಳೆ ಗೌರಿ !ಜೀವನದುದ್ದಕ್ಕೂ ಒಲಿಯುವುದು ಅಷ್ಟೈಶ್ವರ್ಯ
![ಗೌರಿ ಹಬ್ಬ Gowri habba](https://kannada.cdn.zeenews.com/kannada/sites/default/files/2024/09/05/440977-6.jpg?im=FitAndFill=(500,286))
ಈ ಬಾರಿಯ ಗೌರಿ ಹಬ್ಬ ಬಹಳ ವಿಶೇಷವಾಗಿದೆ. ಯಾಕೆಂದರೆ ನಾಳೆ 4 ಶುಭ ಯೋಗಗಳು ಏಕಕಾಲದಲ್ಲಿ ರೂಪುಗೊಳ್ಳುತ್ತಿವೆ.ಶುಕ್ರವಾರವೆ ಗೌರಿ ಹಬ್ಬ ಬಂದಿರುವುದು ಇನ್ನೂ ವಿಶೇಷ.ನಾಳೆ ಹಸ್ತಾ ಮತ್ತು ಚಿತ್ರ ನಕ್ಷತ್ರದೊಂದಿಗೆ ಹೊಂದಿಕೆಯಾಗುತ್ತಿರುವುದು ಈ ಹಬ್ಬದ ಮತ್ತೊಂದು ವಿಶೇಷ.
![ಯಾರಿಗೆ ಶುಭ Lucky Zodiac sign](https://kannada.cdn.zeenews.com/kannada/sites/default/files/2024/09/05/440976-5.jpg?im=FitAndFill=(500,286))
ಈ ಬಾರಿಯ ಗೌರಿ ಹಬ್ಬದೊಂದಿಗೆ ಮೂರು ರಾಶಿಯವರ ಜೀವನದ ದಿಕ್ಕೇ ಬದಲಾಗುತ್ತದೆ.ಸುಖ ಶಾಂತಿ, ಸಮೃದ್ದಿ, ಐಶ್ವರ್ಯ ಗೌರಿ ಹಬ್ಬದ ದಿನದಿಂದಲೇ ವೃದ್ದಿಯಾಗುವುದಕ್ಕೆ ಆರಂಭವಾಗುವುದು.
![ಮಿಥುನ ರಾಶಿ : Gemini](https://kannada.cdn.zeenews.com/kannada/sites/default/files/2024/09/05/440975-gemini.gif?im=FitAndFill=(500,286))
ನಿಮ್ಮ ಜೀವನದ ಹೊಇಸ ಅಧ್ಯಾಯ ಆರಂಭವಾಗುವುದು. ಏನೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಭರಪೂರವಾಗಿರುವುದು.ಸೋಲುತ್ತೇನೆ ಎನ್ನುವ ಭಯ ಇಲ್ಲದೆ ಮುಂದೆ ನಡೆಯಿರಿ. ಜೀವನದಲ್ಲಿ ಶಾಂತಿ, ನೆಮ್ಮದಿ ತುಂಬಿರುವುದು.
ಹೊಸ ಆದಾಯದ ಮೂಲ ಹುಟ್ಟಿಕೊಳ್ಳುವುದು.ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಬಹುದು.ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಜೀವನ ಸಂಗಾತಿಯ ನೆರವಿನಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ.
ಇನ್ನು ಮುಂದೆ ಈ ರಾಶಿಯವರ ಬದುಕಿನಲ್ಲಿ ಎಲ್ಲವೂ ಒಳ್ಳೆಯದೇ ಆಗುವುದು. ಸೋಲಿನಿಂದ ಕಂಗೆಟ್ಟಿರುವ ನೀವು ಒನ್ನು ಮುಂದೆ ಗೆಲುವಿನತ್ತ ಹೆಜ್ಜೆ ಹಾಕುವಿರಿ. ಇನ್ನು ನಿಮ್ಮ ಮುಂದೆ ಇರುವುದು ಗೆಲುವಿನ ಹಾದಿ. ಗೌರಿ ಕೃಪೆಯಿಂದ ಹಣಕಾಸಿನ ಎಲ್ಲಾ ಬಾಧೆ ತೀರುವುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.