ಮಧುಮೇಹವನ್ನು ಥಟ್ ಅಂತ ಕಡಿಮೆ ಮಾಡುತ್ತೆ ಈ ಎಲೆ...!
ಮಧುಮೇಹಿಗಳು ದೇಹದಲ್ಲಿ ಬ್ಲಡ್ ಶುಗರ್ ನಿಯಂತ್ರಣದಲ್ಲಿಡಲು ಈ ಒಂದು ಎಲೆ ದಿವ್ಯೌಷಧದಂತೆ ಕೆಲಸ ಮಾಡುತ್ತದೆ.
ಪೇರಲ ಎಲೆಗಳು ಉತ್ಕರ್ಷಣ ನಿರೋಧಕ, ಮಧುಮೇಹ ವಿರೋಧಿ ಅಂಶಗಳಿಂದ ಸಮೃದ್ಧವಾಗಿದೆ.
ಪೇರಲ ಎಲೆಗಳಲ್ಲಿ ರಕ್ತದಲ್ಲಿನ ಗ್ಲೂಕೋಸ್ ಕಡಿಮೆ ಮಾಡಬಲ್ಲ ಶಕ್ತಿ ಇದೆ.
ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪೇರಲ ಎಲೆಗಳಿಂದ ಚಹಾ ತಯಾರಿಸಿ ಕುಡಿಯುವುದರಿಂದ ಸುಲಭವಾಗಿ ಶುಗರ್ ಕಂಟ್ರೋಲ್ ಮಾಡಬಹುದು.
ಪೇರಲ ಎಲೆಗಳ ಚಹಾ ಕುಡಿಯುವುದರಿಂದ ಮಧುಮೇಹವಷ್ಟೇ ಅಲ್ಲ ಕೊಲೆಸ್ಟ್ರಾಲ್ ಕೂಡ ನಿಯಂತ್ರಣದಲ್ಲಿರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.