ಗುರು ದೆಸೆ ಈ 5 ರಾಶಿಗಳ ಅದೃಷ್ಟ ಬೆಳಗುವುದು, ಆದಾಯ ದುಪ್ಪಟ್ಟು.. ಸಂಪತ್ತು ನೀಡಿ ಕಾಯುವ ದೇವಗುರು!

Mon, 06 Nov 2023-7:50 am,

ಕನ್ಯಾ ರಾಶಿ : ವ್ಯವಹಾರದಲ್ಲಿ ಅಪಾರ ಬೆಳವಣಿಗೆ. ವೃತ್ತಿಜೀವನವು ಹೊಸ ಆಯಾಮವನ್ನು ಪಡೆಯಬಹುದು. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಯ ಹೆಚ್ಚಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ವೃಷಭ ರಾಶಿ : ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾರೆ. ಆದಾಯ ಮತ್ತು ಅದೃಷ್ಟವು ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ಸಿಗಲಿದೆ. ಅವಿವಾಹಿತರಿಗೆ ಮದುವೆಯ ಸಾಧ್ಯತೆಗಳೂ ಇವೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ.  

ವೃಶ್ಚಿಕ ರಾಶಿ : 2024 ರಲ್ಲಿ ಗುರುವಿನ ಸಂಚಾರದಿಂದ ಸಂತೋಷ ಮತ್ತು ಅದೃಷ್ಟದಲ್ಲಿ ಅಪಾರ ಹೆಚ್ಚಳವಾಗುತ್ತದೆ. ಅವಿವಾಹಿತರಿಗೆ ಸಂಬಂಧಗಳು ಕೂಡಿ ಬರಬಹುದು. ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಸಹ ಪಡೆಯುತ್ತೀರಿ. ಧನ ಲಾಭವಾಗಲಿದೆ.

ಸಿಂಹ ರಾಶಿ : ದೇವಗುರುಗಳ ಸಂಚಾರವು ಉತ್ತಮ ಧನಲಾಭ ತರುತ್ತದೆ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳಾಗಬಹುದು. ಕುಟುಂಬದಲ್ಲಿ ಸರಿಯಾದ ಸಾಮರಸ್ಯ ಇರುತ್ತದೆ. ಅದೃಷ್ಟದಿಂದ ಸಂಪತ್ತು ಹೆಚ್ಚಾಗುವುದು.   

ಕರ್ಕ ರಾಶಿ : 2024 ರಲ್ಲಿ ಗುರು ಗೋಚಾರ ಈ ಜನರ ಆದಾಯವನು ದುಪ್ಪಟ್ಟು ಮಾಡಲಿದೆ. ಹೊಸ ಆದಾಯದ ಮೂಲಗಳೂ ಸೃಷ್ಟಿಯಾಗಲಿವೆ. ಉದ್ಯೋಗ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ನಿಮ್ಮ ಇಚ್ಛೆಯಂತೆ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಅವಿವಾಹಿತರಿಗೂ ಸಂಬಂಧ ಕೂಡಿ ಬರಬಹುದು.  

ಮೇಷ ರಾಶಿ : ಅದೃಷ್ಟ ಬಲಗೊಳ್ಳಲಿದೆ. ಆರ್ಥಿಕ ಲಾಭಗಳಿರುತ್ತವೆ. ಶಾಂತಿ ಮತ್ತು ಸಂತೋಷವನ್ನು ಪಡೆಯುತ್ತೀರಿ. ನಿರ್ಧರಿಸಿದ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ. ಸಮಾಜದಲ್ಲಿ ಗೌರವ ಉಳಿಯುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link