ವೃಷಭದಲ್ಲಿ ಗುರು.. ಈ 4 ರಾಶಿಗಳಿಗೆ ಅದೃಷ್ಟದ ಮಹಾಕಾಲ.. ವ್ಯಾಪಾರ ಉದ್ಯೋಗ ಎಲ್ಲದರಲ್ಲೂ ಲಾಭವೇ ಲಾಭ, ಹಣದ ಹೊಳೆ!
Guru Gochar In Vrishabh Rashi: ಗುರುವಿನ ಈ ರಾಶಿ ಬದಲಾವಣೆಯಿಂದ ನಾಲ್ಕು ರಾಶಿಯವರು ಅದೃಷ್ಟದ ಲಾಭ ಪಡೆಯುತ್ತಾರೆ. ಪ್ರತಿ ಕೆಲಸ ಕಾರ್ಯದಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ.
ಸಿಂಹ ರಾಶಿ : ಈ ರಾಶಿಗಳಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ವ್ಯಾಪಾರಸ್ಥರು ಹಿಂದೆಂದೂ ಕಾಣದಷ್ಟು ಲಾಭ ಪಡೆಯುವರು. ನೀವು ಎಲ್ಲದರಲ್ಲೂ ಯಶಸ್ವಿಯಾಗುತ್ತೀರಿ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ.
ಮೇಷ ರಾಶಿ: ಸಂಬಳ ಹೆಚ್ಚಳದ ಜೊತೆಗೆ ಬಡ್ತಿಯೂ ದೊರೆಯುತ್ತದೆ. ವ್ಯಾಪಾರಿಗಳಿಗೆ ಮೊದಲಿಗಿಂತ ಹೆಚ್ಚಿನ ಲಾಭ ದೊರೆಯಲಿದೆ. ನಿಮ್ಮ ವೃತ್ತಿಯಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಕರ್ಕಾಟಕ ರಾಶಿ: ಸಂಪತ್ತು ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ಉನ್ನತ ಮಟ್ಟವನ್ನು ತಲುಪುತ್ತೀರಿ. ಸಂಬಳ ಹೆಚ್ಚಾಗುತ್ತದೆ. ಬಾಸ್ ನಿಂದ ಮೆಚ್ಚುಗೆ ಗಳಿಸುವಿರಿ. ಎಲ್ಲಾ ಆಸೆಗಳು ಈಡೇರುತ್ತವೆ. ಸಾಲದಿಂದ ಹೊರಬರುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.
ಕನ್ಯಾ ರಾಶಿ : ಅದೃಷ್ಟ ನಿಮ್ಮ ಬಳಿಗೆ ಬರಲಿದೆ. ನೀವು ಬಡತನದಿಂದ ಹೊರಬರುತ್ತೀರಿ. ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಉನ್ನತ ಮಟ್ಟವನ್ನು ತಲುಪುತ್ತೀರಿ. ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗುವಿರಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.