Guru Gochar: ಗುರು ದೆಸೆಯಿಂದ ಕುಬೇರ ರಾಜಯೋಗ 2025ರವರೆಗೆ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

Fri, 12 Jul 2024-7:12 am,

ದೇವಗುರು ಬೃಹಸ್ಪತಿ 2024ರ ಮೇ ತಿಂಗಳಿನಲ್ಲಿ ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದ ಕುಬೇರ ರಾಜಯೋಗವು ನಿರ್ಮಾಣವಾಗಿದೆ. 

ಕುಬೇರ ರಾಜಯೋಗದ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, 2025ರವರೆಗೆ ಕೆಲವು ರಶಾಹಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಗುರು ಕುಬೇರರ ಕೃಪೆಯಿಂದ ಮೇಷ ರಾಶಿಯ ಜನರು ಉದ್ಯೋಗದಲ್ಲಿ ಪ್ರಗತಿ, ಅನಿರೀಕ್ಷಿತ ಧನಲಾಭದಿಂದ ಆರ್ಥಿಕವಾಗಿ ಸುಧಾರಿಸಲಿದ್ದಾರೆ. ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. 

ಕುಬೇರ ರಾಜ ಯೋಗವು ಕರ್ಕ ರಾಶಿಯವರ ಬದುಕಿನಲ್ಲಿ ಹೊಸ ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಶುಭ ಫಲ. ವಿದೇಶದಲ್ಲಿ ವೃತ್ತಿ ಆರಂಭಿಸಲು ಬಯಸುವವರಿಗೂ ಒಳ್ಳೆಯದಾಗಲಿದೆ. 

ಗುರು ದೆಸೆ ಕುಬೇರ ರಾಜಯೋಗದ ಪರಿಣಾಮವಾಗಿ ವೃತ್ತಿ ಬದುಕಿನಲ್ಲಿ ಹೊಸ ಉತ್ತುಂಗವನ್ನು ಪ್ರವೇಶಿಸುವಿರಿ. ವಿದೇಶ-ವ್ಯವಹಾರದಲ್ಲಿ ಬಂಪರ್ ಲಾಭ, ಉದ್ಯೋಗದಲ್ಲಿ ಪ್ರಮೋಷನ್ ಭಾಗ್ಯವನ್ನು ಕಾಣಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link