Guru Gochar 2024: 20 ದಿನಗಳ ಬಳಿಕ ತೆರೆಯಲಿದೆ ಈ ರಾಶಿಯವರ ಭಾಗ್ಯದ ಬಾಗಿಲು, ಮುಂದಿನ 1 ವರ್ಷ ಇವರಿಗೆ ಸೋಲೆಂಬುದೇ ಇಲ್ಲ

Thu, 11 Apr 2024-6:53 am,

ಪ್ರಸ್ತುತ ಮೇಷ ರಾಶಿಯಲ್ಲಿರುವ ಗುರು ಮೇ 01, 2024ರಂದು ವೃಷಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಗುರುವಿನ ಸಂಚಾರವು ಎಲ್ಲಾ 12 ರಾಶಿಯವರ ಜ್ಞಾನ, ಗೌರವ, ವೈವಾಹಿಕ ಜೀವನ, ಆರ್ಥಿಕ ಸ್ಥಿತಿಯ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. 

20 ದಿನಗಳ ಬಳಿಕ ಗುರು ಸಂಚಾರವು ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯದ ಬಾಗಿಲುಗಳನ್ನು ತೆರೆಯಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...

ಮೇಷ ರಾಶಿಯನ್ನು ತೊರೆದು ವೃಷಭ ರಾಶಿಗೆ ಪದಾರ್ಪಣೆ ಮಾಡುತ್ತಿರುವ ಗುರು ಮೇಷ ರಾಶಿಯ ಜನರಿಗೆ ಉದ್ಯೋಗದಲ್ಲಿ ಯಶಸ್ಸು, ಕೈತುಂಬಾ ಹಣವನ್ನು ನೀಡಲಿದ್ದಾನೆ. ಈ ಸಮಯದಲ್ಲಿ ಮಕ್ಕಳಿಂದ ಸಂತೋಷವನ್ನು ಕಾಣಬಹುದು. 

ಸ್ವ ರಾಶಿಯಲ್ಲಿ ಗುರು ಸಂಚಾರವು ಮೇಷ ರಾಶಿಯವರಿಗೆ ಗುರು ಬಲವನ್ನು ನೀಡಲಿದೆ. ಗುರು ಪ್ರಭಾವದಿಂದಾಗಿ ಮುಂದಿನ ಒಂದು ವರ್ಷ ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಆದಾಯದ ಹೊಸ ಮೂಲಗಳು ಕೂಡ ಸೃಷ್ಟಿಯಾಗಲಿವೆ. ಸಮಾಜದಲ್ಲಿ ಜಯಪ್ರಿಯತೆ ಹೆಚ್ಚಾಗಲಿದೆ. 

ಗುರು ಸಂಚಾರವು ಕರ್ಕಾಟಕ ರಾಶಿಯವರಿಗೆ ಲಾಭದ ಹಲವು ಸುವರ್ಣಾವಕಾಶಗಳನ್ನು ಸೃಷ್ಟಿಸಲಿದೆ. ಈ ಸಮಯದಲ್ಲಿ ವೃತ್ತಿಯಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳಿಂದ ಸಮೃದ್ಧಿ. ಕುಟುಂಬಂದಲ್ಲಿ ಸಂತಸದ ವಾತಾವರಣ ಇರಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link