ಗುರು ಬಲ: ಈ ರಾಶಿಗಳ ಅದೃಷ್ಟದ ಬಾಗಿಲು ತೆರೆದಿದೆ.. ಮುಟ್ಟಿದ್ದೆಲ್ಲಾ ಚಿನ್ನಮಯ, ಧನ ಸಂಪತ್ತಿನ ಮಳೆ!
ಗುರು ವಕ್ರಿ 2023 : ಗುರುಗ್ರಹವು ವರ್ಷದ ಅಂತ್ಯದವರೆಗೆ ಹಿಮ್ಮುಖ ಚಲನೆಯಲ್ಲಿ ಉಳಿಯುತ್ತದೆ. ಗುರುವು ಬುದ್ಧಿವಂತಿಕೆ, ಧರ್ಮ, ಪ್ರಗತಿ, ಶಿಕ್ಷಣ, ಮಕ್ಕಳು, ಜ್ಞಾನ, ಸಮೃದ್ಧಿ ಇತ್ಯಾದಿಗಳಿಗೆ ಕಾರಣವಾದ ಗ್ರಹವಾಗಿದೆ.
ವೃಷಭ ರಾಶಿ : ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತದೆ. ಉದ್ಯೋಗಸ್ಥರಿಗೆ, ಕೆಲಸ ಮಾಡುವವರಿಗೆ ಹೊಸ ಜವಾಬ್ದಾರಿಗಳು ಬರಬಹುದು. ಪೂರ್ವಿಕರ ಆಸ್ತಿಯಲ್ಲಿ ಲಾಭ ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ಲಾಭವೂ ಇರುತ್ತದೆ.
ಧನು ರಾಶಿ : ಅನೇಕ ಬದಲಾವಣೆಗಳನ್ನು ಕಾಣುತ್ತಾರೆ. ವ್ಯಾಪಾರದಲ್ಲಿ ಲಾಭವನ್ನು ಪಡೆಯುತ್ತೀರಿ. ಸಮಾಜದಲ್ಲಿ ಇಂಥವರ ಗೌರವ ಹೆಚ್ಚುತ್ತದೆ. ವಿದೇಶ ಪ್ರವಾಸಕ್ಕೂ ಹೋಗಬಹುದು. ವಿದ್ಯಾರ್ಥಿಗಳಿಗೂ ಈ ಸಮಯ ಉತ್ತಮವಾಗಿರುತ್ತದೆ.
ಕರ್ಕಾಟಕ ರಾಶಿ: ಉತ್ತಮ ಲಾಭವನ್ನು ಪಡೆಯುತ್ತಾರೆ. ವಿಶೇಷವಾಗಿ ವ್ಯಾಪಾರ ಉದ್ಯೋಗ ಮಾಡುವವರಿಗೆ ಈ ಸಮಯ ತುಂಬಾ ಅನುಕೂಲಕರವಾಗಿದೆ. ಈ ಸಮಯದಲ್ಲಿ ವ್ಯವಹಾರಗಳಲ್ಲಿ ಹೂಡಿಕೆಯು ಅನಿರೀಕ್ಷಿತ ಲಾಭವನ್ನು ತರುತ್ತದೆ. ಇದರೊಂದಿಗೆ ಹೊಸ ಮನೆ, ವಾಹನಗಳನ್ನು ಖರೀದಿಸುವ ಅವಕಾಶವೂ ಇದೆ.
ಕನ್ಯಾ ರಾಶಿ : ಗುರುವಿನ ಹಿಮ್ಮುಖ ಚಲನೆಯು ಕನ್ಯಾ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಆರ್ಥಿಕವಾಗಿ ಲಾಭವಾಗಲಿದೆ. ಹಿಡಿದ ಕೆಲಸಗಳೂ ಪೂರ್ಣಗೊಳ್ಳುತ್ತವೆ. ವ್ಯಾಪಾರವೂ ವೃದ್ಧಿಯಾಗುತ್ತದೆ.
ಗುರು ದೆಸೆ : ಜಾತಕದಲ್ಲಿ ಗುರುವಿನ ಸ್ಥಾನವು ಬಲವಾಗಿದ್ದರೆ, ಜೀವನದಲ್ಲಿ ಎಂದಿಗೂ ಯಾವುದಕ್ಕೂ ಕೊರತೆಯಿಲ್ಲ. ಮತ್ತೊಂದೆಡೆ, ಜಾತಕದಲ್ಲಿ ಗುರುವಿನ ಸ್ಥಾನವು ದುರ್ಬಲವಾಗಿದ್ದರೆ, ಒಬ್ಬರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ.