ಇಂದು ಗುರು ಪುಷ್ಯ ಯೋಗ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಕೈ ಸೇರಲಿದೆ ಅಪಾರ ಸಂಪತ್ತು

Thu, 24 Oct 2024-11:12 am,

ಇಂದು (ಗುರುವಾರ, ಅಕ್ಟೋಬರ್ 24) ಚಂದ್ರ ಕರ್ಕಾಟಕ ರಾಶಿಯಲ್ಲಿದ್ದು ಸಾಧ್ಯ ಯೋಗದ ಜೊತೆಗೆ ಗುರು ಪುಷ್ಯ ಯೋಗವೂ ಇರಲಿದೆ.   

ಗುರುವಾರ ಭಗವಾನ್ ವಿಷ್ಣುವಿಗೆ ಮೀಸಲಾದ ವಾರ. ಇಂದೇ ಗುರು ಪುಷ್ಯ ಯೋಗ ಇರುವುದರಿಂದ ಜಾತಕದಲ್ಲಿ ಗುರು ಸ್ಥಾನ ಬಲಗೊಳ್ಳುತ್ತದೆ. ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಒಲಿಯಲಿದೆ ಎನ್ನಲಾಗುತ್ತದೆ. 

ಗುರು ಪುಷ್ಯ ಯೋಗ ಈ ರಾಶಿಯವರಿಗೆ ತುಂಬಾ ವಿಶೇಷವಾಗಿದೆ.  ಅವಿವಾಹಿತರಿಗೆ ಕಂಕಣ ಭಾಗ್ಯ. ಭಗವಾನ್ ವಿಷ್ಣು ಕೃಪೆಯಿಂದ ವ್ಯವಹಾರದಲ್ಲಿ ಭಾರೀ ಲಾಭ, ಸಂಗಾತಿಯೊಂದಿಗೆ ಆನಂದಮಯ ಸಮಯವನ್ನು ಕಳೆಯುವಿರಿ. 

ಗುರು ಪುಷ್ಯ ಯೋಗದ ಫಲವಾಗಿ ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು. ಭೂಮಿ, ಆಸ್ತಿ ಖರೀದಿಸುವ ಯೋಗವಿದೆ. 

ಗುರು ಪುಷ್ಯ ಯೋಗದಿಂದ ಅದೃಷ್ಟ ಖುಲಾಯಿಸಲಿದ್ದು ಆದಾಯದ ಮೂಲಗಳು ಹೆಚ್ಚಾಗಲಿವೆ. ನಿಮ್ಮ ಯೋಜನೆಯಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ ಯಶಸ್ಸು. ವಿಷ್ಣು ಕೃಪೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link