Guru Shishyaru : ಒಟಿಟಿಗೆ ಬರ್ತಿದ್ದಾರೆ ‘ಗುರು ಶಿಷ್ಯರು’! ಎಲ್ಲಿ, ಯಾವಾಗ ಇಲ್ಲಿದೆ ವಿವರ
![ಒಟಿಟಿಗೆ ಎಂಟ್ರಿ ಕೊಡ್ತಿದ್ದಾರೆ ಗುರು ಶಿಷ್ಯರು Guru Shishyaru OTT release date and platform details are here](https://kannada.cdn.zeenews.com/kannada/sites/default/files/2022/11/06/264670-gurushishyaruguruuuuu.jpg?im=FitAndFill=(500,286))
ನಟ ಶರಣ್, ನಿಶ್ವಿಕಾ ನಾಯ್ಡು ಅಭಿನಯದ ಗುರು ಶಿಷ್ಯರು ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಸ್ಟೋಟ್ರ್ಸ್ ಡ್ರಾಮಾ ಕುರಿತಾದ ಚಿತ್ರ ಗುರು ಶಿಷ್ಯರು.
![ಒಟಿಟಿಗೆ ಎಂಟ್ರಿ ಕೊಡ್ತಿದ್ದಾರೆ ಗುರು ಶಿಷ್ಯರು Guru Shishyaru OTT release date and platform details are here](https://kannada.cdn.zeenews.com/kannada/sites/default/files/2022/11/06/264669-gurushishyaruguruuu.jpg?im=FitAndFill=(500,286))
ಗ್ರಾಮೀಣ ಸೊಬಗು ತುಂಬಿರುವ ಈ ಸಿನಿಮಾವನ್ನು ನೀವು ಈಗ ಮನೆಯಲ್ಲೇ ಕುಳಿತು ನೋಡಬಹುದಾಗಿದೆ.
![ಒಟಿಟಿಗೆ ಎಂಟ್ರಿ ಕೊಡ್ತಿದ್ದಾರೆ ಗುರು ಶಿಷ್ಯರು Guru Shishyaru OTT release date and platform details are here](https://kannada.cdn.zeenews.com/kannada/sites/default/files/2022/11/06/264668-gurushishyaruguruu.jpeg?im=FitAndFill=(500,286))
ಗುರು ಶಿಷ್ಯರು ಚಿತ್ರಕ್ಕೆ ಜಡೇಶ್ ಕುಮಾರ್ ಹಂಪಿ ನಿರ್ದೇಶಿಸಿದ್ದಾರೆ. ದೈಹಿಕ ಶಿಕ್ಷಕರಾಗಿ ನಟ ಶರಣ್ ನಟಿಸಿದ್ದಾರೆ.
ನವೆಂಬರ್ 11ರಂದು ಜೀ 5ನಲ್ಲಿ ಬಿಡುಗಡೆ ಆಗಲಿದೆ. ನವೆಂಬರ್ 14 ಮಕ್ಕಳ ದಿನಾಚರಣೆ ಪ್ರಯುಕ್ತ ಮೂರು ದಿನ ಮುಂಚೆಯೇ ಚಿತ್ರ ಜೀ 5 ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.