ವೃಷಭದಲ್ಲಿ ಗುರು ವಕ್ರಿ.. ಈ ರಾಶಿಗಳಿಗೆ ಅದೃಷ್ಟದ ಪರ್ವಕಾಲ, ದುಡ್ಡಿನ ಮಹಾ ಮಳೆ.. ಆದಾಯ ದುಪ್ಪಟ್ಟು ಲಕ್‌ ಜೊತೆ ಲೈಫೂ ಚೇಂಜ್‌!

Sun, 15 Sep 2024-6:55 am,

ಗುರು ಗ್ರಹವು ಅಕ್ಟೋಬರ್ 9 ರಂದು ವೃಷಭರಾಶಿಯಲ್ಲಿ ವಕ್ರನಾಗಲಿದ್ದಾನೆ. ಇದು ಈ 5 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. 

ವೃಷಭ ರಾಶಿಯಲ್ಲಿ ಗುರು ವಕ್ರಿ ನಡೆಯಲಿದ್ದು, ಇದು ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ. ವೃತ್ತಿಯಲ್ಲಿ ಯಶಸ್ಸು ಮತ್ತು ಪ್ರತಿ ಕೆಲಸದಲ್ಲಿ ಜಯ ಗಳಿಸುವರು. 

ಗುರುಬಲ ಜಾತಕದಲಿದ್ದಾಗ ವಿವಾಹ ಸಂಬಂಧ ಕೂಡಿ ಬರುವುದು. ಶತ್ರುಗಳ ಬಾಧೆ ತಪ್ಪುವುದು. ಐಷಾರಾಮಿ ಜೀವನ ನಿಮ್ಮದಾಗುವುದು. 

ಕನ್ಯಾ ರಾಶಿಯವರಿಗೆ ಇಷ್ಟಾರ್ಥಗಳನ್ನು ಈಡೇರಿಸುತ್ತದೆ. ಹಠಾತ್ ಆರ್ಥಿಕ ಲಾಭವನ್ನು ಪಡೆಯಬಹುದು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಗುರುಬಲದಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುವುದು. 

ವೃಶ್ಚಿಕ ರಾಶಿಯವರಿಗೆ ಲಾಭದಾಯಕ ಸಮಯ. ಉದ್ಯಮಿಗಳಿಗೆ ಲಾಭ ಹೆಚ್ಚಾಗುತ್ತದೆ. ಬಾಕಿ ಇರುವ ಕೆಲಸಗಳನ್ನು ಈ ಸಮಯದಲ್ಲಿ ಪೂರ್ಣಗೊಳಿಸುವಿರಿ. ಭಾಗ್ಯೋದಯವಾಗುವ ಸಮಯ. 

ಧನು ರಾಶಿಯ ಜನರ ಗೌರವ ಹೆಚ್ಚಾಗಲಿದೆ. ಪ್ರಗತಿಯನ್ನು ಪಡೆಯಿರಿ. ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಎಲ್ಲರೂ ಇಷ್ಟಪಡುತ್ತಾರೆ. ಉದ್ಯಮಿಗಳು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಇದು ಅದೃಷ್ಟದ ಸಮಯವಾಗಿರುತ್ತದೆ.

ಮಿಥುನ ರಾಶಿಯ ಜನರ ಸಿಕ್ಕಿಬಿದ್ದ ಹಣವನ್ನು ಮರಳಿ ಪಡೆಯಬಹುದು. ಕೆಲಸದಲ್ಲಿ ಹೊಸ ಅವಕಾಶಗಳನ್ನು ಪಡೆಯುವಿರಿ. ಐಷಾರಾಮಿ ಜೀವನ ನಿಮ್ಮದಾಗುವುದು. ಅವಿವಾಹಿತರಿಗೆ ಮದುವೆಯಾಗುವುದು.

ಕರ್ಕ ರಾಶಿಯವರಿಗೆ ಗುರು ವಕ್ರ ಸಂಚಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅದೃಷ್ಟ ಹೆಚ್ಚಲಿದೆ. ಹಣವನ್ನು ಉಳಿಸುವಿರಿ. ಸಂಬಳ ಹೆಚ್ಚಾಗಬಹುದು. ಉದ್ಯಮಿಗಳಿಗೆ ಆದಾಯ ಹೆಚ್ಚಲಿದೆ. 

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link