ಗುರುವಿನಿಂದಾಗಿ ಈ ರಾಶಿಯವರಿಗೆ ಕುಬೇರ ರಾಜಯೋಗ : ಇನ್ನೊಂದು ವರ್ಷದವರೆಗೆ ಹರಿದು ಬರುವುದು ಸಂಪತ್ತಿನ ಸುಧೆ

Thu, 18 Jul 2024-8:35 am,

ಗುರುವಿನ ಸಂಕ್ರಮಣವು ವರ್ಷದ ಅತಿದೊಡ್ಡ ಜ್ಯೋತಿಷ್ಯ ಘಟನೆಯಾಗಿ ಕಂಡುಬರುತ್ತದೆ.ಗುರುವಿನ ಸಂಕ್ರಮಣದ ಕಾರಣ ಕುಬೇರ ರಾಜಯೋಗ ರೂಪುಗೊಂಡಿದೆ. ಇದರಿಂದ ಮುಂದಿನ ವರ್ಷ ಅಂದರೆ 2025ರವರೆಗೆ ಕೆಲವು ರಾಶಿಯವರು ಭಾರೀ ಏಳಿಗೆ ಹೊಂದುತ್ತಾರೆ. 

ಮೇಷ ರಾಶಿ : ಮೇಷ ರಾಶಿಯವರ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ನೀಗುವುದು.ಕೆಲಸದಲ್ಲಿ ಉನ್ನತಿ ದರ್ಜೆಗೆ ಏರುವಿರಿ.2025ರ ಮೇ ತಿಂಗಳವರೆಗೆ   ನಿಮ್ಮ ಮೇಲೆ ಗುರುವಿನ ಸಂಪೂರ್ಣ ಅನುಗ್ರಹ ಇರುವುದು. 

ಕರ್ಕಾಟಕ ರಾಶಿ :ಗುರುವಿನ ಕಾರಣದಿಂದ ನಿಮ್ಮ ರಾಶಿಯಲ್ಲಿ ಕುಬೇರ ರಾಜಯೋಗ ರೂಪುಗೊಂಡಿದೆ. ಹೀಗಾಗಿ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ ಇದು. ಇತ್ತ ಹೆಜ್ಜೆ ಹಿಂದೆ ತೆಗೆಯಬೇಡಿ.ಮಾಡುವ ಕೆಲ್ಸಕ್ಕೆ ಸೋಲು ಇರುವುದಿಲ್ಲ.ಲಾಟರಿ ಹೊಡೆಯುವ ಅವಕಾಶವೂ ಇದೆ. 

ಸಿಂಹ ರಾಶಿ : ಗುರುವಿನ್ ಸಂಕ್ರಮನದಿಂದ ರೂಪುಗೊಂಡ ಕುಬೇರ ಯೋಗದಿಂದಾಗಿ ನಿಮ್ಮ ಅದೃಷ್ಟದ ಬಾಗಿಲು ತೆರೆಯುವುದು. ಬಹು ಕಾಲದಿಂದ ನೀರೀಕ್ಷಿಸುತ್ತಿರುವ ಯಶಸ್ಸು ಈಗ ನಿಮ್ಮದಾಗುವುದು. ಉನ್ನತ ಹುದ್ದೆಗೆ ಏರುವ ಅವಕಾಶ ನಿಮ್ಮ ಮುಂದೆ ಬರುವುದು. ಹೊಸ ಜವಾಬ್ದಾರಿಗೆ ಹೆಗಲು ಕೊಡಿ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link