ಮಹಿಳೆಯರ ದೇಹದ ಈ ಭಾಗದಲ್ಲಿ ಕೂದಲು ಬೆಳೆದರೆ ಅದು ಸಿರಿವಂತಿಕೆ ಆಗಮನದ ಸಂಕೇತ

Sun, 11 Feb 2024-3:11 pm,

ದೇಹದ ಕೆಲವು ವಿಶೇಷ ಸ್ಥಳಗಳಲ್ಲಿ ಕೂದಲು ಬೆಳೆಯುವುದರ ಅರ್ಥ ಏನೆಂಬುದನ್ನು ನಾವಿಂದು ಈ ವರದಿಯಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಹಸ್ತಸಾಮುದ್ರಿಕ ಶಾಸ್ತ್ರವು ಯಾವುದೇ ಮಹಿಳೆಯ ಕಾಲಿನಲ್ಲಿ ಕೂದಲು ದಪ್ಪವಾಗಿದ್ದರೆ, ಅದು ಸಂಗಾತಿಗೆ ಅದೃಷ್ಟವನ್ನು ತಂದುಕೊಡುತ್ತದೆ. ಜೊತೆಗೆ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಕೈಯಲ್ಲಿ ರೋಮಾ ಅಥವಾ ಕೂದಲು ಹೊಂದಿರುವ ಮಹಿಳೆಯರು ಅದೃಷ್ಟದಲ್ಲಿ ಶ್ರೀಮಂತರಾಗಿದ್ದಾರೆ. ಅಷ್ಟೇ ಅಲ್ಲದೆ, ಸಮಯಕ್ಕೆ ಸರಿಯಾಗಿ ತಮ್ಮ ಕೆಲಸವನ್ನು ಪೂರ್ಣಗೊಳಿಸುವುದರಲ್ಲಿ ನಿಪುಣರಾಗಿರುತ್ತಾರೆ

ಅದೃಷ್ಟ ಯಾವಾಗಲೂ ತೋಳುಗಳ ಮೇಲೆ ಕೂದಲು ಹೊಂದಿರುವ ಜನರನ್ನು ಬೆಂಬಲಿಸುತ್ತದೆ. ಇಂತಹ ಜನರು ಬುದ್ಧಿವಂತರಾಗಿರುತ್ತಾರೆ. ಜೊತೆಗೆ ಪ್ರತಿ ನಿರ್ಧಾರವನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುತ್ತಾರೆ

ಯಾವುದೇ ಪುರುಷ ಅಥವಾ ಮಹಿಳೆಯ ಎದೆಯ ಮೇಲೆ ಕೂದಲು ಇದ್ದರೆ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಇವರ ಸ್ವಭಾವವು ತೃಪ್ತಿಯನ್ನು ನೀಡುತ್ತದೆ. ಜೊತೆಗೆ ಹಣ ಉಳಿಸುವಲ್ಲಿ ಇವರು ನಿಸ್ಸೀಮರಾಗಿರುತ್ತಾರೆ.

ಗಂಡಾಗಲಿ ಹೆಣ್ಣಾಗಲಿ, ಕಿವಿಯಲ್ಲಿ ಕೂದಲು ಇರುವವರನ್ನು ಕುರುಡಾಗಿ ನಂಬಬಹುದು. ಅಂತಹ ಜನರು ತುಂಬಾ ವಿಶ್ವಾಸಾರ್ಹರು ಮತ್ತು ಇತರರ ಭಾವನೆಗಳನ್ನು ಹೇಗೆ ಗೌರವಿಸಬೇಕೆಂದು ತಿಳಿದಿರುತ್ತಾರೆ

ಬೆನ್ನಿನ ಮೇಲೆ ಕೂದಲು ಇದ್ದರೆ, ಅಂತಹವರಿಗೆ ಧೈರ್ಯ ಹೆಚ್ಚಿರುತ್ತದೆ. ಯಾವುದೇ ಸಮಸ್ಯೆಯನ್ನು ಸಹ ಧೈರ್ಯದಿಂದ ಎದುರಿಸುತ್ತಾರೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link