ʼಬಿಂದಾಸ್ʼ ಬೆಡಗಿಯ ಬೀಚ್ ವೆಕೇಷನ್ ಪೋಟೋಸ್
ಹನ್ಸಿಕಾ ಮೊಟ್ವಾಣಿ ತಮಿಳು ಚಿತ್ರರಂಗದ ಪ್ರಮುಖ ನಾಯಕನಟಿ.
ಇವರು ಕೆಲ ತೆಲಗು ,ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಬಿಂದಾಸ್' ಚಿತ್ರದಲ್ಲಿ ನಟಿಸಿದ್ದರು.
ಹನ್ಸಿಕಾ ಪ್ರದೀಪ್ ಮೊಟ್ವಾಣಿ ಮುಂಬೈನ ಸಿಂಧಿ ಮಾತನಾಡುವ ಕುಟುಂಬವೊಂದರಲ್ಲಿ ಜನಿಸಿದರು.
ಇವರ ತಂದೆ ಪ್ರದೀಪ್ ಉದ್ಯಮಿಯಾಗಿದ್ದರೆ, ತಾಯಿ ಮೋನಾ ಚರ್ಮರೋಗ ತಜ್ಞರು.
ಇವರು ಪೋಡಾರ್ ಇಂಟರನಾಷನಲ್ ಶಾಲೆ ವಿಧ್ಯಾಭ್ಯಾಸ ಮಾಡಿದ್ದಾರೆ.
ಬಾಲನಟಿಯಾಗಿ ಹಿಂದಿಯ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.