Happy Birthday Anant Nag: ಅನಂತನಾಗ್‌ ಅವರ ಅಪರೂಪದ ಫೋಟೋಗಳು ಇಲ್ಲಿವೆ

Sun, 04 Sep 2022-12:34 pm,

ಕನ್ನಡದ ಹಿರಿಯ ನಟ ಅನಂತ್ ನಾಗ್​ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.   

ಸ್ಯಾಂಡಲ್‌ವುಡ್‌ ನಟ ಅನಂತ್ ನಾಗ್ ಇಂದು 74ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 

ರೊಮ್ಯಾಂಟಿಕ್ ಹೀರೋ ಆಗಿ ನಟನೆ ಶುರು ಮಾಡಿದ ಅನಂತ್‌ ನಾಗ್‌ ಅವರು ಪೋಷಕ ನಟನಾಗಿಯೂ ಅಭಿನಯಿಸಿದರು. 

ತಮ್ಮ ಅಭಿನಯದ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. 

ಕೆಜಿಎಫ್ ಸಿನಿಮಾದಲ್ಲಿ ತಮ್ಮ ವಿಶೇಷ ಪಾತ್ರದಿಂದ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link