Happy Birthday Mallika Sherawat: ಇಂತಹ ವಯಸ್ಸಿನಲ್ಲಿಯೂ ಮಲ್ಲಿಕಾ ಶೆರಾವತ್ ಫಿಟ್ನೆಸ್ ಗೆ ಯಾರಾದರೂ ಸರಿ ಸಾಟಿ ಉಂಟೆ?

Sun, 24 Oct 2021-5:07 pm,

ಅವರ ಫಿಟ್ನೆಸ್ ಗೆ ಅಚ್ಚರಿ ವ್ಯಕ್ತಪಡಿಸುತ್ತಲೇ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ

ಹಳದಿ ಬಿಕಿನಿ ಧರಿಸಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಈಗ ಕಿಚ್ಚ್ ನ್ನು ಹಚ್ಚಿವೆ. 

ತಮ್ಮ ಹುಟ್ಟು ಹಬ್ಬದಂದು ಇನ್ ಸ್ಟಾ ಗ್ರಾಂ ನಲ್ಲಿ ಫೋಟೋ ಶೇರ್ ಮಾಡಿರುಕೊಂಡಿರುವ ಅವರು ಫಿಟ್ ಅಂಡ್ ಫ್ಯಾಬುಲಸ್ ಎಂದು ಬರೆದುಕೊಂಡಿದ್ದಾರೆ

ಆದರೆ ಇಂತಹ ವಯಸ್ಸಿನಲ್ಲಿಯೂ ಅವರ ಕಾಪಾಡಿಕೊಂಡಿರುವ ಫಿಟ್ನೆಸ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link