Women`s Day Wishes: ನಿಮ್ಮ ತಾಯಿ, ಮಡದಿ, ಸೇಹಿತೆ, ಮಗಳಿಗೆ ಮಹಿಳಾ ದಿನಾಚರಣೆಯಂದು ಈ ರೀತಿ ಶುಭಾಶಯ ತಿಳಿಸಿ..

Fri, 08 Mar 2024-8:17 am,

International Women's Day : ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8 ರಂದು ಆಚರಿಸಲಾಗುವುದು. 

ಈ ದಿನವು ಮಹಿಳೆಯರ ಮೇಲಿನ ದೌರ್ಜನ್ಯ, ನಿಂದನೆ, ಲಿಂಗ ಸಮಾನತೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳು ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ.   

ಎಲ್ಲ ಮಹಿಳೆಯರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2024 ಶುಭಾಶಯಗಳು. 

ಹೆಣ್ಣಾಗಿ ಹುಟ್ಟಿರುವುದೇ ಒಂದು ಮಹಾಶಕ್ತಿ.  ಅದನ್ನು ಸಂತಸದಿಂದ ಸಂಭ್ರಮಿಸಿ.  ಮಹಿಳಾ ದಿನದ ಶುಭಾಶಯಗಳು. 

ಜೀವನದಲ್ಲಿ ರಾಣಿಯಂತೆ ಯೋಚಿಸಿ. ಸೋಲುಗಳಿಗೆ ಹೆದರಬೇಡಿ.  ನೋವು ಬಂದಾಗ ಕುಗ್ಗಬೇಡಿ. ಸೋಲೇ ಗೆಲುವಿನ ಮೆಟ್ಟುಲು.  ಮಹಿಳಾ ದಿನಾಚರಣೆಯ ಶುಭಾಶಯಗಳು.

ಅಡೆತಡೆಗಳನ್ನು ಮುರಿಯುವ ಸ್ಟೀರಿಯೊಟೈಪ್‌ಗಳನ್ನು ಧಿಕ್ಕರಿಸುವ  ಎಲ್ಲಾ ಅದ್ಭುತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.  ನೀವು ಒಂದು ಅದ್ಭುತ!

ಅಮ್ಮನಿಂದ ಹಿಡಿದು ಮಡದಿವರೆಗೆ ಸೋದರಿಯಿಂದ ಪುತ್ರಿಯವರೆಗೆ  ಮಹಿಳೆ ಎಂಬ ಬಲವೇ ಪುರುಷನಿಗೆ ಶಕ್ತಿ ತುಂಬುವ ಮಹಾಚೈತನ್ಯ.  ಮಹಿಳಾ ದಿನಾಚರಣೆಯ ಶುಭಾಶಯಗಳು

ಮಹಿಳಾ ದಿನಾಚರಣೆಯ ಶುಭಾಶಯಗಳು

ZEENEWS TRENDING STORIES

By continuing to use the site, you agree to the use of cookies. You can find out more by Tapping this link