27ನೇ ವಯಸ್ಸಿನಲ್ಲಿಯೇ ಇಷ್ಟು ಐಶಾರಾಮಿ ಬಂಗಲೆಯ ಮಾಲೀಕ ಹಾರ್ದಿಕ್ ಪಾಂಡ್ಯ

Wed, 19 May 2021-5:19 pm,

ನತಾಶಾ ಮತ್ತು ಹಾರ್ದಿಕ್ ಪಾಂಡ್ಯ ಈ ಮನೆಯನ್ನು ಖರೀಸಿದ್ದಾರೆ. ಈ ಸ್ಥಳದಲ್ಲಿ ಜಮೀನಿನ ಬೆಲೆ ಪ್ರತಿ ಚದರ ಅಡಿಗೆ ಸುಮಾರು 2500 ರೂಪಾಯಿಗಳು. ಮೂಲಗಳ ಪ್ರಕಾರ, ಇವರು ಸುಮಾರು ಎರಡು ಕೋಟಿ ರೂಪಾಯಿಗಳಿಗೆ ಈ ಮನೆಯನ್ನು ಖರೀದಿಸಿದ್ದಾರೆ.  

ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕ್ರುನಾಲ್ ಪಾಂಡ್ಯ ಅವರಿಗೆ ಸಿನೆಮಾ ನೋಡುವುದೆಂದರೆ ಬಹಳ ಪ್ರೀತಿ. ಹಾಗಾಗಿ ಅವರ ಮನೆಯಲ್ಲಿ ಸಿನೆಮಾ ಥಿಯೇಟರ್ ಕೂಡಾ ಇದೆ.   

ಇಲ್ಲಿ ಸ್ವಿಮ್ಮಿಂಗ್ ಪೂಲ್ ಕೂಡಾ ಮಾಡಲಾಗಿದೆ. ಈ ಈಜುಕೊಳದಲ್ಲಿ ನತಾಶ ತನ್ನ ಪುತ್ರನೊಂದಿಗೆ ಎಂಜಾಯ್ ಮಾಡುತ್ತಿರುತ್ತಾರೆ.

ಹಾರ್ದಿಕ್ ಪಾಂಡ್ಯ ತಮ್ಮ ಮನೆಯಲ್ಲಿ ಅಲ್ಟ್ರಾ ಮಾಡರ್ನ್ ಲಿವಿಂಗ್ ರೂಮ್ ನಿರ್ಮಿಸಿದ್ದಾರೆ. ಅಲ್ಲಿ ಅವರು ಬಿಡುವಿನ ವೇಳೆಯನ್ನು ಕಳೆಯುತ್ತಾರೆ.

. ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಇದೇ ಕಾರಣಕ್ಕೆ ಅವರ  ಮನೆಯಲ್ಲಿ ಆಧುನಿಕ ಜಿಮ್ ಇದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link