PICS: ಹಾಟ್ ಚಿತ್ರ ಹಂಚಿಕೊಂಡ ಹಾರ್ದಿಕ್ ಗರ್ಲ್ ಫ್ರೆಂಡ್

Fri, 03 Jan 2020-2:21 pm,

ನತಾಶಾ ಸ್ಟಾಂಕೋವಿಚ್ ಇನ್‌ಸ್ಟಾಗ್ರಾಮ್‌ನಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ. ಆಗಾಗ ಅವರು ತಮ್ಮ ಇತ್ತೀಚಿಗೆ ಫೋಟೋಗಳನ್ನು ಅದರಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

ನತಾಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡುತ್ತಿದ್ದಂತೆ ಅವುಗಳು ಬೇಗನೆ ವೈರಲ್ ಆಗುತ್ತವೆ.  ಈ ಬಾರಿಯೂ ನತಾಶಾ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ಅವು ವೈರಲ್ ಆಗಿವೆ.

ನತಾಶಾ ಸ್ಟಾಂಕೋವಿಚ್ ಈ ಚಿತ್ರಗಳಲ್ಲಿ ಸ್ವಿಮ್ಮಿಂಗ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ವಿಮ್ಮಿಂಗ್ ಸೂಟ್ ನಲ್ಲಿ ನತಾಶಾ ಫೋಟೋಗಳು ಸಖತ್ ಹಾಟ್ ಅಂಡ್ ಸೆಕ್ಸಿ ಆಗಿ ಕಾಣಿಸಿಕೊಂಡಿದ್ದಾರೆ.

ನತಾಶಾ ಸ್ಟಾಂಕೋವಿಚ್ ಅವರಿ ಈ ಚಿತ್ರಗಳನ್ನು ಜನರು ಹೆಚ್ಚು ಇಷ್ಟಪಟ್ಟಿದ್ದಾರೆ.

ಈವರೆಗೂ ನತಾಶಾ ಸ್ಟಾಂಕೋವಿಚ್ ಅವರ ಈ ಚಿತ್ರಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ.

ನತಾಶಾ ಸ್ಟಾಂಕೋವಿಚ್ ಅವರ ಈ ಫೋಟೋಗಳಿಗೆ ನಿರಂತರವಾಗಿ ಒಳ್ಳೆಯ ಕಾಮೆಂಟ್ಸ್ ಬರುತ್ತಿವೆ.

ಇನ್‌ಸ್ಟಾಗ್ರಾಮ್‌ ಬಳಕೆದಾರರು ನತಾಶಾ ಸ್ಟಾಂಕೋವಿಚ್ ಅವರ ಫೋಟೋಗಳನ್ನು ನೋಡಿ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಜನರು ನತಾಶಾ ಅವರ ಫೋಟೋಗಳಿಗೆ  'ನೈಸ್ ಭಾಭಿ ಜಿ' ಎಂದು ಪ್ರತಿಕ್ರಿಯಿಸುತ್ತಿದ್ದಾರೆ. (Photo courtesy: ಎಲ್ಲಾ ಫೋಟೋಗಳನ್ನು Natasha Stankovich ಅವರ Instagram ಖಾತೆಯಿಂದ ತೆಗೆದುಕೊಳ್ಳಲಾಗಿದೆ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link