Haripriya vasishta marriage : ʼಸಿಂಹಪ್ರಿಯಾ ಕಲ್ಯಾಣ ಮಹೋತ್ಸವ..ʼ ಫೋಟೋಸ್ ನೋಡಿ
ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಮದುವೆ ಅದ್ಧೂರಿಯಾಗಿ ಜರುಗಿತು.
ಸ್ಯಾಂಡಲ್‌ವುಡ್ ಚಕ್ರವರ್ತಿ ಡಾ. ಶಿವರಾಜಕುಮಾರ್ ಸಹ ಮದುವೆ ಬಂದು ಜೋಡಿಗೆ ಆಶೀರ್ವದಿಸಿದರು.
ವಸಿಷ್ಠ ಸಿಂಹ ಆಪ್ತ ಗೆಳೆಯ ಡಾಲಿ ಧನಂಜಯ್ ಮದುವೆಗೆ ಆಗಮಿಸಿದ್ದರು.
ಹರಿಪ್ರಿಯಾ ತುಂಬಾ ಮುದ್ದಾಗಿ ಕಾಣುತ್ತಿದ್ದರು.
ಸಿಂಹಪ್ರಿಯಾ ಮದುವೆಯ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಚಿತ್ರರಂಗದವರು ಸೇರಿದಂತೆ ಸಿಂಹಪ್ರಿಯಾ ಪ್ಯಾನ್ಸ್ ಕಾಮೆಂಟ್ ಮೂಲಕ ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ.