Harley Davidson: ಇಂದು ಭಾರತದಲ್ಲಿ ಬಿಡುಗಡೆಯಾಗಲಿದೆ Harley Davidson Sportster S
1. ರಾಜಾರೋಷದ ಲುಕ್ ಹೊಂದಿರುವ ಬೈಕ್ - ಹಾರ್ಲೆ ಡೇವಿಡ್ ಸನ್ (HD Sportster S) ನ ಈ ಬೈಕ್ ನೋಡಲು ತುಂಬಾ ಆಕರ್ಷಕ ಹಾಗೂ ಐಶಾರಾಮಿಯಾಗಿದೆ.
2. 1250 ಸಿಸಿ ಇಂಜಿನ್ ಹೊಂದಿದೆ -ಹಾರ್ಲೆ-ಡೇವಿಡ್ ಸನ್ ನ ಈ ಬೈಕ್ ಗೆ ಪಾವರ್ ಫುಲ್ 1250 ಸಿಸಿ ಇಂಜಿನ್ ಅಳವಡಿಸಲಾಗಿದೆ.
3. ಅಂದಾಜು ಬೆಲೆ 13 ಲಕ್ಷ ರೂ.ಗಳು - ಈ ಜಬರ್ದಸ್ತ್ ಮೋಟರ್ ಸೈಕಲ್ ಬೆಲೆ 13 ಲಕ್ಷ ರೂ.ಗಳಾಗಿರುವ ಸಾಧ್ಯತೆ ಇದೆ.
4. ಪ್ರತಿಯೊಂದು ಆಂಗಲ್ ನಿಂದ ಜಬರ್ದಸ್ತ್ ಲುಕ್ - Harley Davidson Sportster S ಹಿಂಭಾಗದಿಂದಲೂ ಕೂಡ ನೋಡಲು ತುಂಬಾ ಪವರ್ಫುಲ್ ಆಗಿದೆ.