ಹರ್ಷಿಕಾ - ಭುವನ್ ಮದುವೆ ಸಂಭ್ರಮ, ಕೊಡವ ಶೈಲಿಯಲ್ಲಿ ಮಿಂಚಿದ ಕ್ಯೂಟ್ ಜೋಡಿ
ನಟಿ ಹರ್ಷಿಕಾ ನಟ ಭುವನ್ ಗೆ ಮದುವೆ ಸಂಭ್ರಮ
ಕೊಡವ ಜೋಡಿಯ ಮದುವೆಯಲ್ಲಿ ಸಿದ್ದವಾಗಿದೆ ಬಗೆ ಬಗೆಯ ಭೋಜನ
ನಾನ್ ವೆಜ್, ವೆಜ್ ಎರಡು ಶೈಲಿಯ ಊಟದ ವ್ಯವಸ್ಥೆ
ಕೊಡವ ಶೈಲಿಯ ,ನೂಪಟ್ಟು, ಪೋರ್ಕ್ ಪ್ರೈ, ಪೋರ್ಕ್ ಕರಿ, ಮಟನ್ ಬಿರ್ಯಾನಿ, ಮಟನ್ ಪ್ರೈ, ಚಿಕನ್ ಪ್ರೈ
ವೆಜ್ ನಲ್ಲೂ ಸಿದ್ದವಾಗಿದೆ ಬಗೆಬಗೆಯ ಭೋಜನ
ವೆಜಿಟೇಬಲ್ ಪಲಾವ್, ಆಲಸಂಡೆ ಪಲ್ಯ,ಬೆಂಡೆ ಪ್ರೈ, ಅನಾನಸ್ ಕರಿ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು, ವೆಜ್ ಕುರ್ಮಾ