ನೀವು ಎಂದಾದರೂ ಈ 7 ಫೋಟೋಗಳ ಹಿಂದಿನ ಕಥೆ ಕೇಳಿದ್ದಿರಾ? ರೋಚಕತೆಯ ಆಗರ ಈ ಫೋಟೋಗಳು ..!

Tue, 20 Aug 2024-5:01 pm,

1944: ಮಹಾತ್ಮ ಗಾಂಧಿಯವರು ತಮ್ಮ ಪತ್ನಿಯ ಮೃತದೇಹದ ಬಳಿ ಕುಳಿತಿರುವ ಅಂದಿನ ಅಪರೂಪದ ಚಿತ್ರ.

1958: ಕಾಶ್ಮೀರದಲ್ಲಿ ಗಣರಾಜ್ಯೋತ್ಸವ ಆಚರಣೆ.

1947: ಬ್ರಿಟಿಷ್ ಸೇನೆಯು ಭಾರತವನ್ನು ತೊರೆಯುತ್ತಿರುವುದು.

1999: ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ವಾಯುಪಡೆಯು "ರವೀನಾ ಟಂಡನ್" ಎಂಬ ಹೆಸರಿನ ಬಾಂಬ್ ಅನ್ನು ಪಾಕಿಸ್ತಾನದ ಮೇಲೆ ಹಾಕಲಾಯಿತು..

1962: ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಭಾರತೀಯ ಮಹಿಳೆಯರು ಸೇನೆಗೆ ಸೇರಿದರು.

1949: ಕಾಶ್ಮೀರದ ಹಿಂದೂಗಳು, ಸಿಖ್ಖರು ಮತ್ತು ಮುಸ್ಲಿಮರು ಶಾಂತಿ ದಳದಲ್ಲಿ ಒಟ್ಟುಗೂಡಿದರು.

1951: ಮಧುಬಾಲಾ ಮನೆಯಲ್ಲಿ ಫೋಟೋ ಶೂಟ್

ZEENEWS TRENDING STORIES

By continuing to use the site, you agree to the use of cookies. You can find out more by Tapping this link