Uric Acid: ಈ ತರಕಾರಿ ಸೇವಿಸುವುದರಿಂದ ರಾತ್ರೋರಾತ್ರಿ ಮಾಯವಾಗುತ್ತೆ ಯೂರಿಕ್ ಆಸಿಡ್!
Uric Acid: ಯೂರಿಕ್ ಆಮ್ಲದ ಮುಖ್ಯ ಲಕ್ಷಣವೆಂದರೆ ಆಗಾಗ್ಗೆ ಸ್ನಾಯು ಮತ್ತು ಕೀಲು ನೋವು. ನೀವೂ ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ಖಂಡಿತವಾಗಿಯೂ, ಈ ತರಕಾರಿಯನ್ನು ಒಮ್ಮೆ ಸೇವಿಸಿ ಇದರಿಂದ ನಿಮ್ಮ ದೇಹದಲ್ಲಿನ ಯೂರಿಕ್ ಆಸಿಡ್ ರಾತ್ರೋರಾತ್ರಿ ಮಾಯವಾಗುತ್ತದೆ.
ಸಾಮಾನ್ಯವಾಗಿ ಯೂರಿಕ್ ಆಸಿಡ್ ಸಮಸ್ಯೆ ಇರುವವರು ಲಿವರ್ ಸಂಬಂಧಿತ ಸಮಸ್ಯೆಗಳು ಮತ್ತು ಸಂಧಿವಾತದಿಂದ ಬಳಲುತ್ತಿರುತ್ತಾರೆ. ರಕ್ತದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಹೈಪರ್ಯುರಿಸೆಮಿಯಾ ಸಂಭವಿಸುತ್ತದೆ. ಇದು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಉತ್ಪಾದನೆ ಮಾಡುವಲ್ಲಿ ಮುಖ್ಯ ಕಾರಣವಾಗುತ್ತದೆ.
ಕ್ಯಾರೆಟ್ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಅನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಯೂರಿಕ್ ಆಮ್ಲದ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಕ್ಯಾರೆಟ್ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ರಕ್ತದಲ್ಲಿ ಯೂರಿಕ್ ಆಮ್ಲವನ್ನು ಹೆಚ್ಚಿಸುವುದಿಲ್ಲ.
ಕ್ಯಾರೆಟ್ ಅನ್ನು ನೇರವಾಗಿ ತಿನ್ನಬಹುದು.ವಿಶೇಷವಾಗಿ ಕ್ಯಾರೆಟ್ ಅನ್ನು ಜ್ಯೂಸ್ ರೂಪದಲ್ಲಿ ಕುಡಿಯಬಹುದು. ಅಥವಾ ಕ್ಯಾರೆಟ್‌ನ ಸಣ್ಣ ತುಂಡುಗಳನ್ನು ಕತ್ತರಿಸಿ ತಿನ್ನಬಹುದು. ಇದರಿಂದ ರಕ್ತದಲ್ಲಿ ಯೂರಿಕ್ ಆಮ್ಲದ ಸಮಸ್ಯೆ ಹೆಚ್ಚಾಗುವುದಿಲ್ಲ.
ಅದರಲ್ಲೂ ಕ್ಯಾರೆಟ್ ಮತ್ತು ನಿಂಬೆಹಣ್ಣನ್ನು ಒಟ್ಟಿಗೆ ಜ್ಯೂಸ್ ಮಾಡಿ ಕುಡಿಯಬೇಕು. ಇದನ್ನು ಕುಡಿಯುವುದರಿಂದ ಯೂರಿಕ್ ಆಸಿಡ್ ಸಮಸ್ಯೆ ಕಡಿಮೆಯಾಗುತ್ತದೆ. ಕೀಲು ನೋವು ಮತ್ತು ಸ್ನಾಯು ನೋವಿನಿಂದ ಬಳಲುತ್ತಿರುವವರು ಕ್ಯಾರೆಟ್ ಜ್ಯೂಸ್ ಕುಡಿಯುವದರಿಂದ ಯೂರಿಕ್ ಆಸಿಡ್ ಸಮಸ್ಯೆ ತೀರಾ ಕಡಿಮೆಯಾಗುತ್ತದೆ.