ಐದು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಕುಂಭ ದ್ರೋಣ ಮಳೆ : ಪ್ರವಾಹ ಭೀತಿ, ರೆಡ್ ಅಲರ್ಟ್ ಘೋಷಣೆ

Mon, 24 Jun 2024-11:45 am,

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ.ಇನ್ನು ಐದು ದಿನಗಳ ಕಾಲ ೧೫ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ. 

ಉತ್ತರ ಕನ್ನಡ,ದಕ್ಷಿಣ ಕನ್ನಡ,ಉಡುಪಿ,ಚಿಕ್ಕಮಗಳೂರು,ಹಾಸನ,  ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ.

ಬೆಳಗಾವಿ,ಧಾರವಾಡ,ಹಾವೇರಿ,ಚಾಮರಾಜನಗರ,ದಾವಣಗೆರೆ,  ಮಂಡ್ಯ,ಮೈಸೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.  

ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗುವ ಸಾಧ್ಯತೆ ಇದೆ. ಪಣಂಬೂರು,ಮಂಗಳೂರು ವಿಮಾನ ನಿಲ್ದಾಣ,ಕೊಟ್ಟಿಗೆಹಾರ, ಉಡುಪಿ,ಸುಳ್ಯ,ಬಾದಾಮಿ,ದೇವರಹಿಪ್ಪರಗಿ,ಧರ್ಮಸ್ಥಳ,ಮಂಕಿ,ಪುತ್ತೂರು, ಅಂಕೋಲಾ,ರೋಣ,ಭಾಗಮಂಡಲ, ಆಗುಂಬೆ, ಕಾರವಾರ,ಮುಲ್ಕಿ, ಕುಂದಾಪುರ,ಬೆಳ್ತಂಗಡಿ, ಹೊನ್ನಾವರ,ಕಾರ್ಕಳ,ಉಪ್ಪಿನಂಗಡಿ,ನರಗುಂದ, ಶಾಹಪುರ,ಕುಷ್ಟಗಿ,ಲಿಂಗನಮಕ್ಕಿ,ಪೊನ್ನಂಪೇಟೆಯಲ್ಲಿ ಮಳೆಯಾಗಿದೆ.  

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು,ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link