Hebah Patel : ಸೀರೆಯಲ್ಲಿ ಮಿಂಚಿದ ʼಶಿವರುದ್ದೇಗೌಡರ ಮಗಳುʼ..! ಫೋಟೋಸ್‌ ಇಲ್ಲಿವೆ

Sat, 22 Jun 2024-12:50 pm,

ಹೆಬ್ಬಾ ಅಧ್ಯಕ್ಷ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ತಮ್ಮ ನಟನೆ, ಸೌಂದರ್ಯದಿಂದ ಕನ್ನಡ ಸಿನಿ ರಸಿಕರ ಮನಗೆದ್ದರು.  

ನಂದ ಕಿಶೋರ್‌ ನಿರ್ದೇಶನದ ಅಧ್ಯಕ್ಷ ಸಿನಿಮಾ 2014ರಲ್ಲಿ ಬಿಡುಗಡೆಯಾಗಿ, ಉತ್ತಮ ಪ್ರದರ್ಶನ ಕಂಡಿತು.  

ಈ ಸಿನಿಮಾದ ನಂತರ ಹೆಬ್ಬಾ ಪಟೇಲ್‌ ಕ್ರೇಜ್‌ ಹೆಚ್ಚಾಯಿತು. ಟಾಲಿವುಡ್‌, ಕಾಲಿವುಡ್‌ನಲ್ಲಿಯೂ ಈಕೆ ಸಖತ್‌ ಫೇಮಸ್‌..  

ಇತ್ತೀಚಿಗೆ ಹೆಬ್ಬಾ ಪಟೇಲ್ ಅವರಿಗೆ ಆಫರ್‌ಗಳು ನಿಧಾನವಾಗಿ ಕಡಿಮೆಯಾಗುತ್ತಿದೆ. ಎರಡನೇ ನಾಯಕಿಯಾಗಿ ನಟನೆ ಮಾಡುತ್ತಿದ್ದಾರೆ. ವಿಶೇಷ ಹಾಡುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.  

ಈ ಚೆಲುವೆ ಸೋಷಿಯಲ್ ಮೀಡಿಯಾದಲ್ಲಿ ಒಂದು ರೇಂಜ್ ನಲ್ಲಿ ಕ್ರೇಜ್‌ ಗಿಟ್ಟಿಸಿಕೊಂಡಿದ್ದಾರೆ. ಆಗಾಗ ಅಭಿಮಾನಿಗಳ ಜೊತೆ ಫೋಟೋಸ್‌ ಹಂಚಿಕೊಳ್ಳುತ್ತಾರೆ.  

ಇತ್ತೀಚಿಗೆ ಹೆಬ್ಬಾ ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿದ್ದು, ಈ ಕುರಿತ ಕೆಲವು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link