ಕಪ್ಪು ಬಿಳುಪು ಹೊಳಪಲ್ಲಿ ಅರ್ಜುನ್ ಕಪೂರ್ ಫೋಟೋಸ್ ಇಲ್ಲಿವೆ

Wed, 14 Feb 2024-10:51 pm,

ಬ್ಲ್ಯಾಕ್ ಅಂಡ್ ವೈಟ್ ಫೋಟೋಸ್ ಇನ್ಸ್ಟಾ ದಲ್ಲಿ ಪೋಸ್ಟ್ ಮಾಡಿದ ಅರ್ಜುನ್ 

ರೆಬೆಲ್ ಹಾರ್ಟ್ ಎಂದು ಕ್ಯಾಪ್ಷನ್ ಕೊಟ್ಟ ಅರ್ಜುನ್ ಕಪೂರ್ 

ವಿವಿಧ ಪೋಸ್ ಗಳಲ್ಲಿ ಫೋಟೋಸ್ ವೈರಲ್ 

ಹೋ ನಾ ಹೋ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅರ್ಜುನ್ ಕಪೂರ್ 

ಚೊಚ್ಚಲ ನಟನೆಗಾಗಿ ಝೀ ಸಿನಿ ಪ್ರಶಸ್ತಿಯನ್ನು ಪಡೆದ ನಟ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link